Who is Noel Tata: ‘ಟಾಟಾ ಸಾಮ್ರಾಜ್ಯ’ದ ನೂತನ ಅಧ್ಯಕ್ಷರಾದ ‘ನೋಯೆಲ್ ಟಾಟಾ’ ಯಾರು? ಹಿನ್ನಲೆ ಏನು? ಇಲ್ಲಿದೆ ಡೀಟೆಲ್ಸ್ | New Tata Trusts Chairman

ನವದೆಹಲಿ: 30 ಲಕ್ಷ ಕೋಟಿ ರೂ.ಗಳ ಟಾಟಾ ಗ್ರೂಪ್ ಸಾಮ್ರಾಜ್ಯದ ಆಡಳಿತದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಟಾಟಾ ಟ್ರಸ್ಟ್ ನ ಹೊಸ ಅಧ್ಯಕ್ಷರಾಗಿ ರತನ್ ಟಾಟಾ ಅವರ ಸೋದರ ನೋಯೆಲ್ ಟಾಟಾ ಅವರನ್ನು ನೇಮಿಸಲಾಗಿದೆ. ಮುಂಬೈನಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಗುಂಪು ನೋಯೆಲ್ ಅವರನ್ನು ಹೊಸ ಮುಖ್ಯಸ್ಥರಾಗಿ ಸರ್ವಾನುಮತದಿಂದ ಹೆಸರಿಸಿತು. ಹಾಗಾದ್ರೇ ನೋಯೆಲ್ ಟಾಟಾ ಯಾರು.? ಹಿನ್ನಲೆ ಏನು.? ಪುಲ್ ಡಿಟೆಲ್ಸ್ ಮುಂದೆ ಓದಿ. 86 ನೇ ವಯಸ್ಸಿನಲ್ಲಿ ಗುರುವಾರ ನಿಧನರಾದ ಟಾಟಾ ಗ್ರೂಪ್ನ ಅಧ್ಯಕ್ಷ ರತನ್ … Continue reading Who is Noel Tata: ‘ಟಾಟಾ ಸಾಮ್ರಾಜ್ಯ’ದ ನೂತನ ಅಧ್ಯಕ್ಷರಾದ ‘ನೋಯೆಲ್ ಟಾಟಾ’ ಯಾರು? ಹಿನ್ನಲೆ ಏನು? ಇಲ್ಲಿದೆ ಡೀಟೆಲ್ಸ್ | New Tata Trusts Chairman