ಮಿಸ್ಟರಿ ಮ್ಯಾನ್ ‘ಮೋಹಿನಿ ಮೋಹನ್ ದತ್ತಾ’ ಯಾರು.? ರತನ್ ಟಾಟಾ ತಮ್ಮ ‘ವಿಲ್’ನಲ್ಲಿ 500 ಕೋಟಿ ರೂ. ಬರೆದಿಟ್ಟಿದ್ದೇಕೆ.?

ನವದೆಹಲಿ : ಪ್ರಸಿದ್ಧ ಉದ್ಯಮಿ ರತನ್ ಟಾಟಾ ಅವರ ಸಂಪತ್ತಿನ ಸುಮಾರು ಮೂರನೇ ಒಂದು ಭಾಗವು ಯಾರಿಗೂ ತಿಳಿದಿಲ್ಲದ ವ್ಯಕ್ತಿಗೆ ಹೋಗಬಹುದು. ಅವ್ರು ತಮ್ಮ ಆಸ್ತಿಯ ಸುಮಾರು ಮೂರನೇ ಒಂದು ಭಾಗವನ್ನ ಮಿಸ್ಟರಿ ಮ್ಯಾನ್’ಗೆ ಬಿಟ್ಟುಕೊಟ್ಟಿದ್ದಾರೆ. ವರದಿಯ ಪ್ರಕಾರ, ರತನ್ ಟಾಟಾ ಅವರು ಮೋಹಿನಿ ಮೋಹನ್ ದತ್ತಾ ಅವರಿಗೆ 500 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನ ಬಿಟ್ಟುಕೊಟ್ಟಿದ್ದಾರೆ. ಮೋಹಿನಿ ಮೋಹನ್ ದತ್ತಾ ಅವರನ್ನ ರತನ್ ಟಾಟಾ ಅವರಿಗೆ ಹತ್ತಿರವೆಂದು ಪರಿಗಣಿಸಲಾಗಿದೆ. ಅಂದ್ಹಾಗೆ, ರತನ್ ಟಾಟಾ ಅವ್ರು ಅಕ್ಟೋಬರ್ … Continue reading ಮಿಸ್ಟರಿ ಮ್ಯಾನ್ ‘ಮೋಹಿನಿ ಮೋಹನ್ ದತ್ತಾ’ ಯಾರು.? ರತನ್ ಟಾಟಾ ತಮ್ಮ ‘ವಿಲ್’ನಲ್ಲಿ 500 ಕೋಟಿ ರೂ. ಬರೆದಿಟ್ಟಿದ್ದೇಕೆ.?