SIT ಹೆಸರಿನಲ್ಲಿ ನೊಂದ ಮಹಿಳೆಯರಿಗೆ ಬೇದರಿಸಿದ್ದು ಯಾರು.?: ಮಾಜಿ ಸಿಎಂ HDK ಪ್ರಶ್ನೆ

ಬೆಂಗಳೂರು: ಎಸ್ಐಟಿ ಹೆಸರಿನಲ್ಲಿ ನೋಂದ ಮಹಿಳೆಯನ್ನು ಬೆದರಿಸಿದ್ದು ಯಾರು ಎಂಬುದಾಗಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದ್ದಾರೆ. ನೊಂದ ಮಹಿಳೆಯರಿಗೆ ಹೆದರಿಸಿದ್ದು ಯಾರು? ಆ ಮಹಿಳೆಯರಿಗೆ ನ್ಯಾಯ ಸಿಗುವಂತೆ ಆಗಬೇಕು. ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಓರ್ವ ನೊಂದ ಮಹಿಳೆ ದೂರು ಕೊಟ್ಟಿದ್ದಾರೆ. ಆ ಹೆಣ್ಣುಮಗಳಿಗೆ ಹೆದರಿಸಿ‌ ಅವರಿಂದ ದೂರು ಪಡೆಯಲು ಪ್ರಯತ್ನ ಮಾಡಿದ್ದಾರೆ. ಅವರಿಗೆ ಹೆದರಿಸಿ ಬೆದರಿಸಿದವರು ಯಾರು? ಮಫ್ತಿಯಲ್ಲಿ ಅವರ ಮನೆ ಬಳಿ ಹೋಗಿ ಹೆದರಿಸಿದ್ದು ಯಾರು? ಇದೆಲ್ಲಾ ಎಸ್ ಐಟಿಗೆ ಗೊತ್ತಾ? … Continue reading SIT ಹೆಸರಿನಲ್ಲಿ ನೊಂದ ಮಹಿಳೆಯರಿಗೆ ಬೇದರಿಸಿದ್ದು ಯಾರು.?: ಮಾಜಿ ಸಿಎಂ HDK ಪ್ರಶ್ನೆ