ಡೆಂಗ್ಯೂ ತಡೆಗಟ್ಟಲು ‘ಹೊಸ ಲಸಿಕೆ’ಗೆ WHO ಅನುಮೋದನೆ

ನವದೆಹಲಿ : ಪ್ರತಿ ವರ್ಷ ಮೇ 16 ರಂದು ರಾಷ್ಟ್ರೀಯ ಡೆಂಗ್ಯೂ ದಿನವನ್ನ ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು, ‘ವಿಶ್ವ ಆರೋಗ್ಯ ಸಂಸ್ಥೆ’ ಡೆಂಗ್ಯೂ ಲಸಿಕೆಗೆ ಸಂಬಂಧಿಸಿದಂತೆ ವಿಶೇಷ ಘೋಷಣೆ ಮಾಡಿದೆ. ಜಪಾನಿನ ಔಷಧ ತಯಾರಕ ತಕೆಡಾ ಫಾರ್ಮಾಸ್ಯುಟಿಕಲ್ಸ್ ತಯಾರಿಸಿದ ಟಿಎಕೆ -003 ಎಂಬ ಡೆಂಗ್ಯೂಗೆ ಎರಡನೇ ಲಸಿಕೆಯ ಪೂರ್ವ ಅರ್ಹತೆಯನ್ನ ಘೋಷಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೊಸ ಡೆಂಗ್ಯೂ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ಜಪಾನಿನ ಔಷಧ ತಯಾರಕ ಟಕೆಡಾ ಫಾರ್ಮಾಸ್ಯುಟಿಕಲ್ಸ್ ತಯಾರಿಸಿದ ಎರಡನೇ … Continue reading ಡೆಂಗ್ಯೂ ತಡೆಗಟ್ಟಲು ‘ಹೊಸ ಲಸಿಕೆ’ಗೆ WHO ಅನುಮೋದನೆ