ನಿಮ್ಮ ಪ್ರಕಾರ ಬೆಸ್ಟ್‌ ಭೂಗಳ್ಳ ಅವಾರ್ಡ್‌ ಯಾರಿಗೆ ಹೋಗಬಹುದು?: ಟ್ವಿಟ್ ಮಾಡಿ ಕೇಳಿದ ಬಿಜೆಪಿ

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ಭೂಗಳ್ಳರಿದ್ದಾರೆ. ನಿಮ್ಮ ಪ್ರಕಾರ ಬೆಸ್ಟ್‌ ಭೂಗಳ್ಳ ಅವಾರ್ಡ್‌ ಯಾರಿಗೆ ಹೋಗಬಹುದು? ಊಹಿಸಿ ಎಂಬುದಾಗಿ ವೀಡಿಯೋ ಶೇರ್ ಮಾಡಿ, ಬಿಜೆಪಿ ಕರ್ನಾಟಕ ಕೇಳಿದೆ. ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ಭೂಗಳ್ಳರಿದ್ದಾರೆ. ನಿಮ್ಮ ಪ್ರಕಾರ ಬೆಸ್ಟ್‌ ಭೂಗಳ್ಳ ಅವಾರ್ಡ್‌ ಯಾರಿಗೆ ಹೋಗಬಹುದು? ಊಹಿಸಿ. #CorruptCongress #ಥಟ್ಅಂತಹೇಳಿ pic.twitter.com/KT76Q9QDkd — BJP Karnataka (@BJP4Karnataka) January 2, 2023 ಈ ಬಗ್ಗೆ ಟ್ವಿಟ್ ಮಾಡಿದ್ದು, ಕಳಸಾ-ಬಂಡೂರಿ ಅನುಷ್ಠಾನಕ್ಕೆ ಕರ್ನಾಟಕ ಭಾಗದ ರೈತರು ಪ್ರತಿಭಟನೆ ಮಾಡಿದ್ದಾಗ ಸಿದ್ಧರಾಮಯ್ಯ ಸರ್ಕಾರ … Continue reading ನಿಮ್ಮ ಪ್ರಕಾರ ಬೆಸ್ಟ್‌ ಭೂಗಳ್ಳ ಅವಾರ್ಡ್‌ ಯಾರಿಗೆ ಹೋಗಬಹುದು?: ಟ್ವಿಟ್ ಮಾಡಿ ಕೇಳಿದ ಬಿಜೆಪಿ