ಬೆಂಗಳೂರು: ನಗರದ ಸಿ ವಿ ರಾಮನ್ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿರುವ ಹಿನ್ನಲೆಯಲ್ಲಿ ಈ ಮಾರ್ಗದ ರಸ್ತೆಯ ಸಂಚಾರ ಒಂದು ತಿಂಗಳು ಬಂದ್ ಮಾಡಲಾಗಿದೆ. ಬಿ ಹೆಚ್ ಇ ಎಲ್ ಜಂಕ್ಷನ್ ನಿಂದ ಯಶವಂತಪುರ ಸರ್ಕಲ್ ವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದ್ದು, ವಾಹನ ಸವಾರರಿಗೆ ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಬೆಂಗಳೂರು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಮಾಹಿತಿ ಬಿಡುಗಡೆ ಮಾಡಿದ್ದು, 30 ದಿನಗಳ ಕಾಲ ಬಿ ಹೆಚ್ ಇ ಎಲ್ ಜಂಕ್ಷನ್ ನಿಂದ ಯಶವಂತಪುರ … Continue reading Bengaluru Traffic Update: ಬೆಂಗಳೂರಿನ ಸಿವಿ ರಾಮನ್ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಹಿನ್ನಲೆ: ಈ ಪರ್ಯಾಯ ಮಾರ್ಗ ಸಂಚಾರಕ್ಕೆ ಬಳಸಿ
Copy and paste this URL into your WordPress site to embed
Copy and paste this code into your site to embed