ಗೆಳೆಯರೊಂದಿಗೆ ಮಾತನಾಡ್ತಿದ್ದಂತೆ ʼಜಿಮ್‌ ಟ್ರೈನರ್‌ ಹೃದಯಾಘಾತʼ , ಸಿಸಿಟಿವಿಯಲ್ಲಿ ವಿಡಿಯೋ ಸೆರೆ | watch

ಗಾಜಿಯಾಬಾದ್‌ : ನಗರದ ಶಹೀದ್‌ ನಗರದಲ್ಲಿ ಕುರ್ಚಿಯ ಮೇಲೆ ಕುಳಿತು ತನ್ನ ಸಹೋದ್ಯೋಗಿಗಳೊಂದಿಗೆ ಮಾತನಾಡುತ್ತಿದ್ದ ಜಿಮ್‌ ಟ್ರೈನರ್‌ ಇದ್ದಕ್ಕಿದಂತೆ ಹೃದಯಾಘಾತಗೊಂಡು ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ. BREAKING NEWS : ಇದೇ ಮೊದಲು : ತಾಲೂಕು ಹಂತದಲ್ಲೂ ಕ್ರೀಡಾ ಇಲಾಖೆಯಲ್ಲಿ 176 ಕೋಚ್ ಹುದ್ದೆ ಭರ್ತಿಗೆ ರಾಜ್ಯ ಸರ್ಕಾರ ಆದೇಶ ಇದರ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ. ಅದೀಲ್‌ ಎಂಬ ಯುವಕನೆಂದು ಗುರುತಿಸಲಾಗಿದೆ. ಕಳೆದ ಭಾನುವಾರ ಸಂಜೆ 7 ಘಂಟೆಗೆ ಈ ದುರಂತ ಘಟನೆ … Continue reading ಗೆಳೆಯರೊಂದಿಗೆ ಮಾತನಾಡ್ತಿದ್ದಂತೆ ʼಜಿಮ್‌ ಟ್ರೈನರ್‌ ಹೃದಯಾಘಾತʼ , ಸಿಸಿಟಿವಿಯಲ್ಲಿ ವಿಡಿಯೋ ಸೆರೆ | watch