‘ನಗದು ಪಾವತಿ’ಗೆ ಈ ಎರಡರಲ್ಲಿ ಯಾವುದು ಬೆಸ್ಟ್.? ‘UPI’ ಮತ್ತು ‘UPI ಲೈಟ್’ ನಡುವಿನ ವ್ಯತ್ಯಾಸವೇನು ಗೊತ್ತಾ?

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಸ್ಮಾರ್ಟ್ ಫೋನ್ ಬಳಸಿ ಯುಪಿಐ ಆಪ್ ಮೂಲಕ ಆರ್ಥಿಕ ವಹಿವಾಟುಗಳನ್ನ ಅತ್ಯಂತ ಸುಲಭವಾಗಿ ಮಾಡಬಹುದು. ಯುಪಿಐ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ UPI ಲೈಟ್ ಮೂಲಕವೂ ಹಣಕಾಸಿನ ವಹಿವಾಟುಗಳನ್ನ ಮಾಡಬಹುದು. ಇವುಗಳ ನಡುವಿನ ವ್ಯತ್ಯಾಸ, ಪ್ರಯೋಜನಗಳು ಇತ್ಯಾದಿಗಳನ್ನ ತಿಳಿಯೋಣ. ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI)ನ್ನ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಅಭಿವೃದ್ಧಿಪಡಿಸಿದೆ. ಈ ಸಂಸ್ಥೆಯು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತದೆ. UPI ಮೂಲಕ ನಗದು ಪಾವತಿಗಳು … Continue reading ‘ನಗದು ಪಾವತಿ’ಗೆ ಈ ಎರಡರಲ್ಲಿ ಯಾವುದು ಬೆಸ್ಟ್.? ‘UPI’ ಮತ್ತು ‘UPI ಲೈಟ್’ ನಡುವಿನ ವ್ಯತ್ಯಾಸವೇನು ಗೊತ್ತಾ?