Vastu Tips : ಮನೆಯಲ್ಲಿ ಕನ್ನಡಿಯನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಒಳಿತು, ಇಲ್ಲಿದೆ ಹೆಚ್ಚಿನ ಮಾಹಿತಿ

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಕೆಲವು ಕಷ್ಟಗಳು ಇದ್ದೇ ಇರುತ್ತವೆ. ಇದರ ಹಿಂದೆ ಋಣಾತ್ಮಕ ಶಕ್ತಿಗಳ ಇರುತ್ತವೆ ಎಮಬ ನಂಬಿಕೆಯಿದೆ.  ಇದರಿಂದ ಮನೆಯ ನೆಮ್ಮದಿ, ಸಂತೋಷ ಹಾಳಾಗುತ್ತದೆ. ವಾಸ್ತವವಾಗಿ ಇದು ಮನೆಯಲ್ಲಿ ವಾಸ್ತು ದೋಷದಿಂದ ಸಂಭವಿಸುತ್ತದೆ. ನಾವು ನಮ್ಮ ಮನೆಯಲ್ಲಿ ವಸ್ತುಗಳನ್ನು ಚೆನ್ನಾಗಿ ಅಲಂಕರಿಸುತ್ತೇವೆ. ಆದರೆ ವಸ್ತುಗಳು ಸರಿಯಾದ ದಿಕ್ಕಿನಲ್ಲಿ ಮತ್ತು ಸ್ಥಳದಲ್ಲಿ ಇಲ್ಲದ ಕಾರಣ, ವಾಸ್ತು ದೋಷಗಳು ಉಂಟಾಗಿ ಸಮಸ್ಯೆಗಳು ಪ್ರಾರಂಭಿಸುತ್ತವೆ. ಮನೆಯಲ್ಲಿ ಇರುವ ಕನ್ನಡಿ ಕೂಡ ಸಂತೋಷ ಮತ್ತು ಶಾಂತಿಗೆ … Continue reading Vastu Tips : ಮನೆಯಲ್ಲಿ ಕನ್ನಡಿಯನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಒಳಿತು, ಇಲ್ಲಿದೆ ಹೆಚ್ಚಿನ ಮಾಹಿತಿ