ಯಾವ ದೇಶದ ಪುರುಷರು ಅತ್ಯಂತ ಸುಂದರ.? ಭಾರತೀಯರಿಗೆ ಯಾವ ಸ್ಥಾನ.? ಪಟ್ಟಿ ಇಲ್ಲಿದೆ!

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ವೆನೆಜುವೆಲಾದ ಮಹಿಳೆಯರನ್ನ ವಿಶ್ವದ ಅತ್ಯಂತ ಸುಂದರಿಯರೆಂದು ಪರಿಗಣಿಸಲಾಗುತ್ತದೆ. ಪ್ರತಿಯೊಬ್ಬರೂ ಅವರ ಹೊಳೆಯುವ ಚರ್ಮ, ದಪ್ಪ ಕೂದಲು ಮತ್ತು ಕಾಂತಿಯುತ ಮೈಬಣ್ಣವನ್ನ ಮೆಚ್ಚುತ್ತಾರೆ. ಆದ್ರೆ, ಯಾವ ದೇಶದ ಪುರುಷರು ಅತ್ಯಂತ ಸುಂದರರು ಎಂದು ನಿಮಗೆ ತಿಳಿದಿದೆಯೇ? ಇಲ್ಲದಿದ್ದರೆ, ಈ ಲೇಖನ ನಿಮಗಾಗಿ. ಜಪಾನ್, ಕೊರಿಯಾ, ಪಾಕಿಸ್ತಾನ ಮತ್ತು ಸ್ಪೇನ್ ಸೇರಿದಂತೆ ವಿಶ್ವದಾದ್ಯಂತ 25 ದೇಶಗಳ ಪಟ್ಟಿಯನ್ನ ಬಿಡಗಡೆ ಮಾಡಲಾಗಿದ್ದು, ಈ ಪಟ್ಟಿಯನ್ನ ಇನ್ಫೋಡೆಕ್ಸ್ ಹಂಚಿಕೊಂಡಿದೆ. ಸುಂದರಿಯರ ವ್ಯಾಖ್ಯಾನವು ಪ್ರಪಂಚದಾದ್ಯಂತ ಬದಲಾಗುತ್ತದೆ. ಕೆಲವರು ಮುಖದ ವೈಶಿಷ್ಟ್ಯಗಳಿಂದ … Continue reading ಯಾವ ದೇಶದ ಪುರುಷರು ಅತ್ಯಂತ ಸುಂದರ.? ಭಾರತೀಯರಿಗೆ ಯಾವ ಸ್ಥಾನ.? ಪಟ್ಟಿ ಇಲ್ಲಿದೆ!