ಮಹಿಳೆಯರು ಕೆಲಸ ಮಾಡಲು ಇಷ್ಟಪಡುವ ಟಾಪ್ 10 ಭಾರತೀಯ ರಾಜ್ಯಗಳು ಯಾವುವು ಗೊತ್ತಾ?

ನವದೆಹಲಿ: ಶಿಕ್ಷಣ ಮತ್ತು ಕೌಶಲ್ಯಗಳಿಗೆ ಪರಿಹಾರಗಳನ್ನು ಒದಗಿಸುವ ಜಾಗತಿಕ ಕಂಪನಿಯಾದ ವೀಬಾಕ್ಸ್ ಬಿಡುಗಡೆ ಮಾಡಿದ ಇಂಡಿಯಾ ಸ್ಕಿಲ್ಸ್ ರಿಪೋರ್ಟ್ 2025, ಭಾರತದಲ್ಲಿ ಮಹಿಳೆಯರ ಉದ್ಯೋಗಾವಕಾಶ ಮತ್ತು ಕೆಲಸದ ವಾತಾವರಣದ ಆದ್ಯತೆಗಳಲ್ಲಿನ ಬದಲಾವಣೆಗಳನ್ನು ಎತ್ತಿ ತೋರಿಸುತ್ತದೆ. ಹಾಗಾದ್ರೆ ವರದಿಯ ಪ್ರಕಾರ ಮಹಿಳೆಯರು ಕೆಲಸ ಮಾಡಲು ಇಷ್ಟ ಪಡುವಂತ ಟಾಪ್ 10 ಭಾರತೀಯ ರಾಜ್ಯಗಳು ಯಾವುವು ಅಂತ ಮುಂದೆ ಓದಿ. ವಿದ್ಯಾಭ್ಯಾಸ ಮುಗಿಸಿ ಕೆಲಸಕ್ಕೆ ಸೇರುವ ನಿರೀಕ್ಷೆಯಲ್ಲಿರುವಂತ ಮಹಿಳೆಯರ ಶೇಕಡಾವಾರು ಪ್ರಮಾಣ 47.53% ಎಂದು ವರದಿ ಗಮನಸೆಳೆದಿದೆ. ಕಳೆದ ಏಳು ವರ್ಷಗಳಲ್ಲಿ … Continue reading ಮಹಿಳೆಯರು ಕೆಲಸ ಮಾಡಲು ಇಷ್ಟಪಡುವ ಟಾಪ್ 10 ಭಾರತೀಯ ರಾಜ್ಯಗಳು ಯಾವುವು ಗೊತ್ತಾ?