ಪ್ರಜ್ವಲ್ ಎಲ್ಲಿದ್ದೀಯಪ್ಪಾ?: ‘ಜರ್ಮನಿ ಟು ಬೆಂಗಳೂರಿಗೆ’ ಟಿಕೆಟ್ ಬುಕ್ ಮಾಡಿದ್ರೂ ಬಾರದೇ ‘ಕಣ್ಣಾಮುಚ್ಚಾಲೆ ಆಟ’

ಬೆಂಗಳೂರು: ಸಂಸದ ಪ್ರಜ್ವರ್ ರೇವಣ್ಣ ಅವರನ್ನು ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಬಂಧಿಸೋದಕ್ಕೆ ಎಸ್ಐಟಿ ಅಧಿಕಾರಿಗಳು ಕಾಯುತ್ತಿದ್ದಾರೆ. ಆದ್ರೇ ವಿದೇಶಕ್ಕೆ ತೆರಳಿರುವಂತ ಅವರು ಪ್ರಜ್ವಲ್ ಎಲ್ಲಿದ್ದೀಯಪ್ಪಾ ಎನ್ನುವಂತೆ ಬ್ಲೂ ಕಾರ್ನರ್ ನೋಟಿಸ್ ನೀಡಿದ್ರೂ, ಬೆಂಗಳೂರಿಗೆ ವಾಪಾಸ್ ಆಗದೇ ಕಣ್ಣಾಮುಚ್ಚಾಲೆ ಆಟ ಆಡ್ತಿದ್ದಾರೆ. ಇಂದು ಬೆಳಿಗ್ಗೆ ಜರ್ಮನಿಯ ಮ್ಯೂನಿಕ್ ನಿಂದ ಬೆಂಗಳೂರಿಗೆ ಹೊರಡುವಂತ ವಿಮಾನದಲ್ಲಿ ಪ್ರಜ್ವಲ್ ರೇವಣ್ಣ ಬರಲಿದ್ದಾರೆ ಎಂಬುದಾಗಿ ಟಿಕೆಟ್ ಬುಕ್ ಆಗಿರೋ ಮಾಹಿತಿ ಸಿಕ್ಕಿತ್ತು. ಜರ್ಮನಿಯಿಂದ ಬೆಂಗಳೂರಿಗೆ ಭಾರತೀಯ ಕಾಲಮಾನ ಮಧ್ಯಾಹ್ನ 12.20ಕ್ಕೆ ಟೇಕ್ ಆಫ್ ಆದಂತ … Continue reading ಪ್ರಜ್ವಲ್ ಎಲ್ಲಿದ್ದೀಯಪ್ಪಾ?: ‘ಜರ್ಮನಿ ಟು ಬೆಂಗಳೂರಿಗೆ’ ಟಿಕೆಟ್ ಬುಕ್ ಮಾಡಿದ್ರೂ ಬಾರದೇ ‘ಕಣ್ಣಾಮುಚ್ಚಾಲೆ ಆಟ’