ಎಲ್ಲಿ ಹೋಯ್ತು ನಿಮ್ಮ ‘ಗ್ಯಾರಂಟಿ’ ಯೋಜನೆಗಳ ವಿಶ್ವಾಸ? : ಸಿಎಂ ಸಿದ್ದರಾಮಯ್ಯಗೆ ಬಿವೈ ವಿಜಯೇಂದ್ರ ಪ್ರಶ್ನೆ

ಬೆಂಗಳೂರು : ಇತ್ತೀಚಿಗೆ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಚುನಾವಣಾ ಪ್ರಚಾರದಲ್ಲಿ, ವರುಣಾ ಕ್ಷೇತ್ರದಲ್ಲಿ ಕಾರ್ಯಕರ್ತರ ಸಮಾವೇಶದಲ್ಲಿ 60,000 ಕ್ಕಿಂತ ಹೆಚ್ಚು ಲೀಡ್ ಕೊಡದೆ ಹೋದರೆ ನನಗೆ ಅವಮಾನ ಆಗುತ್ತದೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಬಿವೈ ವಿಜಯೇಂದ್ರ ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರಶ್ನಿಸಿದ್ದು ಈ ರೀತಿ ಹೇಳುವುದಾದರೆ ನಿಮ್ಮ ಗ್ಯಾರಂಟಿ ಯೋಜನೆಗಳ ವಿಶ್ವಾಸ ಎಲ್ಲಿ ಹೋಯಿತು ಎಂದು ಪ್ರಶ್ನೆಸಿದರು. ಯುಪಿಐ ಮೂಲಕ ನಗದು ಠೇವಣಿ ಸೌಲಭ್ಯವನ್ನು ಘೋಷಿಸಿದ ಆರ್ಬಿಐ, ಈಗ ಎಟಿಎಂ ಕಾರ್ಡ್ ಅಗತ್ಯವಿಲ್ಲ ಮಾಧ್ಯಮದ ಸಂದರ್ಶನ … Continue reading ಎಲ್ಲಿ ಹೋಯ್ತು ನಿಮ್ಮ ‘ಗ್ಯಾರಂಟಿ’ ಯೋಜನೆಗಳ ವಿಶ್ವಾಸ? : ಸಿಎಂ ಸಿದ್ದರಾಮಯ್ಯಗೆ ಬಿವೈ ವಿಜಯೇಂದ್ರ ಪ್ರಶ್ನೆ