BIG NEWS: 2000 ರೂ. ಮುಖಬೆಲೆಯ ನೋಟುಗಳು ಕಣ್ಮರೆಯಗುತ್ತಿವೆಯೇ? RTI ಕೊಟ್ಟ ಉತ್ತರವೇನು?

ನವದೆಹಲಿ: 2000 ರೂಪಾಯಿ ನೋಟು ಎಲ್ಲಿ ಹೋಯಿತು? ಈ ಪ್ರಶ್ನೆಯು ಇತ್ತೀಚೆಗೆ ಎಲ್ಲರಲ್ಲೂ ಕಾಡುತ್ತಿದೆ. ಅದಕ್ಕೆ RTI ಉತ್ತರ ನೀಡಿದೆ. RTI ಉತ್ತರದ ಪ್ರಕಾರ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಕಳೆದ ಎರಡು ವರ್ಷಗಳಲ್ಲಿ ಒಂದೇ ಒಂದು ಹೊಸ 2,000 ರೂ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಮುದ್ರಿಸಿಲ್ಲ. ಆರ್‌ಬಿಐ ಅಡಿಯಲ್ಲಿ ಕಾರ್ಯನಿರ್ವಹಿಸುವ ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಾನ್‌ನಿಂದ ಪಡೆದ ಆರ್‌ಟಿಐ ಉತ್ತರದ ಪ್ರಕಾರ, 2019-20, 2020-21 ಮತ್ತು 2021-22ರಲ್ಲಿ 2,000 ಮುಖಬೆಲೆಯ ಕರೆನ್ಸಿ ನೋಟುಗಳ ‘0’ … Continue reading BIG NEWS: 2000 ರೂ. ಮುಖಬೆಲೆಯ ನೋಟುಗಳು ಕಣ್ಮರೆಯಗುತ್ತಿವೆಯೇ? RTI ಕೊಟ್ಟ ಉತ್ತರವೇನು?