ಸರ್ಕಾರಿ ಸೇವೆಯಿಂದ ನಿವೃತ್ತರಾದಾಗ ಜನ ಸೇವೆ ಮಾಡಿದ ಆತ್ಮತೃಪ್ತಿಯಿರಬೇಕು: ಸಾಗರದ ಸ್ತ್ರೀರೋಗ ತಜ್ಞ ಡಾ.ನಾಗೇಂದ್ರಪ್ಪ

ಶಿವಮೊಗ್ಗ: ಸರಕಾರಿ ಸೇವೆಯಿಂದ ನಿವೃತ್ತಿ ಹೊಂದುವಾಗ ನಮ್ಮ ಮನಸ್ಸಿನಲ್ಲಿ ಉಳಿಯಬೇಕಾಗಿರುವುದು ಎರಡು ಸಂಗತಿ. ಒಂದು ಶ್ರದ್ದೆಯಿಂದ ಜನ ಸೇವೆ ಮಾಡಿದ ಆತ್ಮತೃಪ್ತಿ ಮತ್ತು ಸಮಾಜದ ನಡುವೆ ಉತ್ತಮ ಹೆಸರು, ಮನುಷ್ಯನಿಗೆ ಆತ್ಮ ತೃಪ್ತಿ ಬಹಳ ಮುಖ್ಯ ಎಂದು ಸಾಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಸ್ತಿರೋಗ ತಜ್ಞ ಡಾ ನಾಗೇಂದ್ರಪ್ಪ ಹೇಳಿದರು. ಶನಿವಾರದಂದು ಶಿವಮೊಗ್ಗದ ಸಾಗರದ ಆಸ್ಪತ್ರೆ ಸಭಾಂಗಣದಲ್ಲಿ ಏರ್ಪಡಿಸಿದ್ದಂತ ಹಿರಿಯ ಸ್ತಿರೋಗ ವೈದ್ಯ ಎಲ್ಡೋಸ್ ವರ್ಗಿಸ್‌ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು, ಆಸ್ಪತ್ರೆಯ ಪರವಾಗಿ ಸನ್ಮಾನಿಸಿ … Continue reading ಸರ್ಕಾರಿ ಸೇವೆಯಿಂದ ನಿವೃತ್ತರಾದಾಗ ಜನ ಸೇವೆ ಮಾಡಿದ ಆತ್ಮತೃಪ್ತಿಯಿರಬೇಕು: ಸಾಗರದ ಸ್ತ್ರೀರೋಗ ತಜ್ಞ ಡಾ.ನಾಗೇಂದ್ರಪ್ಪ