Full Moon: 2023ರಲ್ಲಿ ಯಾವ್ಯಾವ ದಿನಾಂಕದಂದು ʻಹುಣ್ಣಿಮೆʼ ಸಂಭವಿಸುತ್ತದೆ?… ಇಲ್ಲಿದೆ ಫುಲ್ ಲಿಸ್ಟ್!
ನವದೆಹಲಿ: ಪ್ರತೀ ತಿಂಗಳು ಅಮವಾಸ್ಯೆ ಮತ್ತು ಹುಣ್ಣಿಮೆಗಳು ಸಂಭವಿಸುವುದು ಸಾಮಾನ್ಯ. ಆದ್ರೆ, ಅವುಗಳು ಯಾವ ದಿನಗಳಂದು ಸಂಭವಿಸುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಹೀಗಾಗಿ, 2023ರಲ್ಲಿ ಯಾವ್ಯಾವ ದಿನಾಂಕದಂದು ಹುಣ್ಣಿಮೆ ಸಂಭವಿಸುತ್ತದೆ ಎಂದು ನೋಡೋಣ ಬನ್ನಿ… 2023 ರ ಮೊದಲ ಹುಣ್ಣಿಮೆ ಯಾವಾಗ? 2023 ರ ಮೊದಲ ಹುಣ್ಣಿಮೆಯು ಶುಕ್ರವಾರ ಅಂದ್ರೆ, ಜನವರಿ 6 ರಂದು (5:18 AM IST)ಸಂಭವಿಸುತ್ತದೆ. ಆದ್ರೆ, ಕೆಲವೊಂದು ರಾಷ್ಟ್ರಗಳಲ್ಲಿ ಜನವರಿ 5 ಮತ್ತು 7 ರಂದು ಚಂದ್ರನು ಪೂರ್ಣವಾಗಿ ಕಾಣಿಸಿಕೊಳ್ಳುತ್ತಾನೆ. ಜನವರಿ … Continue reading Full Moon: 2023ರಲ್ಲಿ ಯಾವ್ಯಾವ ದಿನಾಂಕದಂದು ʻಹುಣ್ಣಿಮೆʼ ಸಂಭವಿಸುತ್ತದೆ?… ಇಲ್ಲಿದೆ ಫುಲ್ ಲಿಸ್ಟ್!
Copy and paste this URL into your WordPress site to embed
Copy and paste this code into your site to embed