OMG: ಸತ್ತ ಹುಂಜಕ್ಕೆ ಅಂತ್ಯಕ್ರಿಯೆ, 13ನೇ ದಿನಕ್ಕೆ ತಿಥಿ ಮಾಡಿ 500 ಜನರಿಗೆ ಊಟ ಹಾಕಿಸಿದ ಮಾಲೀಕ!
ಪ್ರತಾಪಗಢ (ಉತ್ತರ ಪ್ರದೇಶ): ವ್ಯಕ್ತಿ ಸತ್ತರೆ, ಆತನ ಅಂತ್ಯಸಂಸ್ಕಾರ ಮಾಡಿ, ಸಾವಿನ ಹದಿಮೂರನೇ ದಿನ ತಿಥಿ ಮಾಡುವುದನ್ನು ಸಾಮಾನ್ಯವಾಗಿ ನೀವು ನೋಡಿರುತ್ತೀರಿ. ಆದ್ರೆ, ಹದಿಮೂರನೇ ಕಾರ್ಯಕ್ರಮದ ವಿಚಿತ್ರ ಪ್ರಕರಣವೊಂದು ಯುಪಿಯ ಪ್ರತಾಪಗಢದಲ್ಲಿ ಮುನ್ನೆಲೆಗೆ ಬಂದಿದೆ. ಪ್ರತಾಪಗಢದಲ್ಲಿ ಮಾಲೀಕನೊಬ್ಬ ಸತ್ತ ಹುಂಜನ ಅಂತ್ಯಸಂಸ್ಕಾರ ಮಾಡಿದ್ದಲ್ಲದೇ, ಹದಿಮೂರನೇ ದಿನವೂ ಅದಕ್ಕೆ ತಿಥಿ ಕಾರ್ಯ ಮಾಡಿ, ಆ ಪ್ರದೇಶದ ಜನರೆಲ್ಲರಿಗೂ ಊಟ ಹಾಕಿಸಿರುವ ಘಟನೆ ಬೆಳಕಿಗೆ ಬಂದಿದೆ. ಇದನ್ನು ಕಂಡ ಸ್ಥಳೀಯರು ಆಶ್ಚರ್ಯಕ್ಕೊಳಗಾಗಿದ್ದಾರೆ. ಈ ಘಟನೆ ಪ್ರತಾಪ್‌ಗಢ ಜಿಲ್ಲೆಯ ಫತಾನ್‌ಪುರ ಪೊಲೀಸ್ … Continue reading OMG: ಸತ್ತ ಹುಂಜಕ್ಕೆ ಅಂತ್ಯಕ್ರಿಯೆ, 13ನೇ ದಿನಕ್ಕೆ ತಿಥಿ ಮಾಡಿ 500 ಜನರಿಗೆ ಊಟ ಹಾಕಿಸಿದ ಮಾಲೀಕ!
Copy and paste this URL into your WordPress site to embed
Copy and paste this code into your site to embed