‘ಸಂಕ್ರಾಂತಿ’ ಯಾವಾಗ.? ಜನವರಿ 14ಕ್ಕಾ.? ಅಥ್ವಾ 15ಕ್ಕಾ.? ಯಾವ ದಿನ ಆಚರಿಸ್ಬೇಕು.? ಇಲ್ಲಿದೆ ಮಾಹಿತಿ.!
ಕೆಎನ್ಎನ್ಡಿಜಿಟಲ್ ಡೆಸ್ಕ್ : ಹೊಸ ವರ್ಷದ ಆಚರಣೆಗಳು ಮುಗಿದಿದ್ದು, ಮಕರ ಸಂಕ್ರಾಂತಿ ಶೀಘ್ರದಲ್ಲೇ ಬರಲಿದೆ. ಆದ್ರೆ, ಈ ವರ್ಷ ಸಂಕ್ರಾಂತಿಯ ದಿನಾಂಕದ ಬಗ್ಗೆ ಜನರಲ್ಲಿ ಗೊಂದಲವಿದೆ. ಮಕರ ಸಂಕ್ರಾಂತಿಯನ್ನ ಜನವರಿ 14 ಅಥವಾ ಜನವರಿ 15 ರಂದು ಆಚರಿಸಲಾಗುತ್ತದೆಯೇ.? ಗೊಂದಲ ಶುರುವಾಗಿದೆ. ಮಕರ ಸಂಕ್ರಾಂತಿ ರಾತ್ರಿಯಲ್ಲಿ ಕಾಣಿಸಿಕೊಳ್ಳುವುದು ಇದಕ್ಕೆ ಮುಖ್ಯ ಕಾರಣ. ಅಂದು ಸೂರ್ಯನು ತನ್ನ ಪಥವನ್ನ ಬದಲಾಯಿಸುತ್ತಾನೆ. ಇನ್ನು ಮಕರ ರಾಶಿಯನ್ನ ಪ್ರವೇಶಿಸುವ ದಿನವೇ ಸಂಕ್ರಾಂತಿಯನ್ನ ಆಚರಿಸಲಾಗುತ್ತದೆ. ಆದ್ರೆ, ಈ ಬಾರಿ ರಾತ್ರಿ ವೇಳೆಯಲ್ಲಿ ಸೂರ್ಯನ … Continue reading ‘ಸಂಕ್ರಾಂತಿ’ ಯಾವಾಗ.? ಜನವರಿ 14ಕ್ಕಾ.? ಅಥ್ವಾ 15ಕ್ಕಾ.? ಯಾವ ದಿನ ಆಚರಿಸ್ಬೇಕು.? ಇಲ್ಲಿದೆ ಮಾಹಿತಿ.!
Copy and paste this URL into your WordPress site to embed
Copy and paste this code into your site to embed