ಸಂಕ್ರಾತಿ ಹಬ್ಬ ಯಾವಾಗ? ಆಚರಣೆಗೆ ಹೇಗೆ ಮಾಡೋದು? ಅದರ ಮಹತ್ವವೇನು? ಇಲ್ಲಿದೆ ಸಂಪೂರ್ಣ ಮಾಹಿತಿ

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಹೊಸ ವರ್ಷದ ಮೊದಲು ಹಬ್ಬ ಸಂಕ್ರಾತಿ. ಇನ್ನೇನು ಈ ಹಬ್ಬ ಹತ್ರವಿದೆ. ರಾಜ್ಯಗಳಲ್ಲಿ ವಿವಿಧ ಹೆಸರಿನಿಂದ ಆಚರಿಸುತ್ತಾರೆ.   ಹಳ್ಳಿ ಕಡೆಯಲ್ಲಿ ಈ ಹಬ್ಬವನ್ನು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಹಬ್ಬವನ್ನು ಸಂಕ್ರಾಂತಿ, ಲೋಹ್ರಿ, ಉತ್ತರಾಯಣ, ಪೊಂಗಲ್‌, ಮಾಗ್‌ ಬಿಹು, ಸಕ್ರತ್‌ ಎಂಬ ನಾನಾ ಹೆಸರಿನಿಂದ ಕರೆಯಲಾಗುತ್ತದೆ. ಈ ಬಾರಿ ಸಂಕ್ರಾಂತಿ ದಿನಾಂಕ ಹಿಂದೂ ಪಂಚಾಂಗದ ಪ್ರಕಾರ ಸಂಕ್ರಾಂತಿ ಹಬ್ಬವನ್ನು ಪ್ರತಿ ವರ್ಷ ಪುಷ್ಯ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು … Continue reading ಸಂಕ್ರಾತಿ ಹಬ್ಬ ಯಾವಾಗ? ಆಚರಣೆಗೆ ಹೇಗೆ ಮಾಡೋದು? ಅದರ ಮಹತ್ವವೇನು? ಇಲ್ಲಿದೆ ಸಂಪೂರ್ಣ ಮಾಹಿತಿ