ಡಿಕೆಶಿ -ಸಿದ್ದರಾಮಯ್ಯ ಜ್ಯೋತಿಷ್ಯ ಯಾವಾಗ ಕಲಿತರು..? : ಸಚಿವ ಸೋಮಶೇಖರ್ ವ್ಯಂಗ್ಯ
ಮೈಸೂರು : ಡಿ.ಕೆ ಶಿವಕುಮಾರ್ -ಸಿದ್ದರಾಮಯ್ಯ ಜ್ಯೋತಿಷ್ಯ ಯಾವಾಗ ಕಲಿತರು ಎಂದು ಮೈಸೂರಿನಲ್ಲಿ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ವ್ಯಂಗ್ಯವಾಡಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಎಸ್.ಟಿ ಸೋಮಶೇಖರ್ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬ ಸಿದ್ದರಾಮಯ್ಯ-ಡಿಕೆಶಿ ಹೇಳಿಕೆಗೆ ಸೋಮಶೇಖರ್ ವ್ಯಂಗ್ಯವಾಡಿದ್ದಾರೆ. ಡಿಕೆಶಿ-ಸಿದ್ದರಾಮಯ್ಯ ಜ್ಯೋತಿಷ್ಯ ಯಾವಾಗ ಕಲಿತರು, ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ , ನಾವು 150 ಸ್ಥಾನಗಳ ಟಾರ್ಗೆಟ್ ಇಟ್ಟುಕೊಂಡಿದ್ದೇವೆ, ಇದಕ್ಕೆ ಯಡಿಯೂರಪ್ಪ ಭದ್ರ ಬುನಾದಿ ಹಾಕಿದ್ದಾರೆ, ಸಿಎಂ ಬೊಮ್ಮಾಯಿ 1 ವರ್ಷ ಪ್ಲಾನ್ … Continue reading ಡಿಕೆಶಿ -ಸಿದ್ದರಾಮಯ್ಯ ಜ್ಯೋತಿಷ್ಯ ಯಾವಾಗ ಕಲಿತರು..? : ಸಚಿವ ಸೋಮಶೇಖರ್ ವ್ಯಂಗ್ಯ
Copy and paste this URL into your WordPress site to embed
Copy and paste this code into your site to embed