BIG Alert: ‘ಪಟಾಕಿ’ ಸಿಡಿಸುವಾಗ ತಪ್ಪದೇ ಈ ಸಲಹೆ, ಎಚ್ಚರಿಕೆ ಪಾಲಿಸಿ!
ಬೆಂಗಳೂರು: ದೀಪಾವಳಿ ಹಬ್ಬ ಬಂತೆಂದರೇ ಸಾಕು ಪಟಾಕಿ ಹೊಡೆಯೋದು ಸಹಜ. ಇದರ ಜೊತೆ ಜೊತೆಗೆ ಮಕ್ಕಳು ಕಣ್ಣು, ಕೈಗಳಿಗೆ ಗಾಯಗಳನ್ನು ಮಾಡಿಕೊಳ್ಳುತ್ತಾರೆ. ಕೆಲವರಂತೂ ಕಣ್ಣನ್ನೇ ಕಳೆದುಕೊಂಡು ಬಿಡುತ್ತಾರೆ. ಸೋ ನೀವು ದಿಪಾವಳಿ ಸಂದರ್ಭದಲ್ಲಿ ಪಟಾಕಿ ಅವಘಡವನ್ನು ತಪ್ಪಿಸಲು ಈ ಕೆಳಗಿನ ಕೆಲ ಸಲಹೆ, ಎಚ್ಚರಿಕೆಗಳನ್ನು ತಪ್ಪದೇ ಪಾಲಿಸಿ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಅವಘಡಗಳು ಸಂಭವಿಸದಲ್ಲಿ ಕಣ್ಣಿಗೆ ಹಾನಿಯಾಗುವುದನ್ನು ತಪ್ಪಿಸಲು ಈಗಾಗಲೇ ಬೆಂಗಳೂರಿನ ಮಿಂಟೋ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳು ಸಜ್ಜುಗೊಂಡಿವೆ. ಪಟಾಕಿ ಅವಘಡದಿಂದ ಉಂಟಾಗುವ ಸುಟ್ಟ … Continue reading BIG Alert: ‘ಪಟಾಕಿ’ ಸಿಡಿಸುವಾಗ ತಪ್ಪದೇ ಈ ಸಲಹೆ, ಎಚ್ಚರಿಕೆ ಪಾಲಿಸಿ!
Copy and paste this URL into your WordPress site to embed
Copy and paste this code into your site to embed