‘ವಾಟ್ಸಾಪ್’ ಗೌಪ್ಯತೆ ಕಾಪಾಡಲು ಬಂದಿದೆ 3 ಹೊಸ ಫೀಚರ್: ‘ಸ್ಕ್ರೀನ್ ಶಾಟ್’ಗೂ ಬ್ರೇಕ್ | WhatsApp New Feature

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಮೆಟಾ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಜುಕರ್ಬರ್ಗ್ ಮಂಗಳವಾರ ವಾಟ್ಸಾಪ್‌ನಲ್ಲಿ ( WhatsApp ) ಮೂರು ಪ್ರಮುಖ ಗೌಪ್ಯತಾ ವೈಶಿಷ್ಟ್ಯಗಳನ್ನ ಪ್ರಕಟಿಸಿದ್ದು, ಬಳಕೆದಾರರಿಗೆ ಅವರ ಸಂಭಾಷಣೆಗಳ ಮೇಲೆ ಹೆಚ್ಚಿನ ನಿಯಂತ್ರಣವನ್ನ ನೀಡುತ್ತದೆ ಮತ್ತು ಮೆಸೇಜಿಂಗ್ ಮಾಡುವಾಗ ರಕ್ಷಣೆಯ ಪದರಗಳನ್ನ ಸೇರಿಸುತ್ತದೆ. ಅಲ್ಲದೇ ಖಾಸಗೀ ತನಕ್ಕೆ ಧಕ್ಕೆಯಾಗೋದಲ್ಲೆ ನಿಯಂತ್ರಿಸೋ ಸಲುವಾಗಿ, ಇನ್ಮುಂದೆ ವಾಟ್ಸಾಪ್ ನಲ್ಲಿ ಸ್ಕ್ರೀನ್ ಶಾಟ್ ತೆಗೆದೋಯದಕ್ಕೆ ಅವಕಾಶ ನೀಡಲಾಗುತ್ತಿಲ್ಲ ಎಂಬುದಾಗಿಯೂ ತಿಳಿಸಿದ್ದಾರೆ. BIG NEWS: ಅಯೋಧ್ಯೆಯಲ್ಲೂ ಕರ್ನಾಟಕ ಛತ್ರ ನಿರ್ಮಾಣ – … Continue reading ‘ವಾಟ್ಸಾಪ್’ ಗೌಪ್ಯತೆ ಕಾಪಾಡಲು ಬಂದಿದೆ 3 ಹೊಸ ಫೀಚರ್: ‘ಸ್ಕ್ರೀನ್ ಶಾಟ್’ಗೂ ಬ್ರೇಕ್ | WhatsApp New Feature