ವಾಟ್ಸಾಪ್ ಬಳಕೆದಾರರೇ ನೀವೇ ಟಾರ್ಗೇಟ್, ಎಚ್ಚರ ‘ವಿಯೆಟ್ನಾಂ ಹ್ಯಾಕರ್’ಗಳು ನಿಮ್ಮನ್ನ ಕಬಳಿಸಿ ಬಿಡ್ತಾರೆ
ನವದೆಹಲಿ : ನೀವೂ ಸಹ ವಾಟ್ಸಾಪ್ ಬಳಕೆದಾರರಾಗಿದ್ದರೆ ನಿಮಗಾಗಿ ದೊಡ್ಡ ಸುದ್ದಿ ಇದೆ. ಪ್ರಸ್ತುತ, ಭಾರತೀಯ ವಾಟ್ಸಾಪ್ ಬಳಕೆದಾರರು ವಿಯೆಟ್ನಾಂನ ಹ್ಯಾಕರ್ಗಳಿಂದ ಬಲಿಪಶುವಾಗುತ್ತಿದ್ದಾರೆ. ಇದಕ್ಕಾಗಿ, ಹ್ಯಾಕರ್ಗಳು ದೊಡ್ಡ ಪ್ಲ್ಯಾನ್ ಮಾಡಿದ್ದಾರೆ. ಸೈಬರ್ ಸೆಕ್ಯುರಿಟಿ ಏಜೆನ್ಸಿ ಕ್ಲೌಡ್ಸೆಕ್ ತನ್ನ ವರದಿಯಲ್ಲಿ ಇ-ಚಲನ್ ಹಗರಣವು ಭಾರತದಲ್ಲಿ ವ್ಯಾಪಕವಾಗಿದೆ ಮತ್ತು ವಿಯೆಟ್ನಾಂ ಹ್ಯಾಕರ್ಗಳು ಇದರ ಹಿಂದೆ ಇದ್ದಾರೆ ಎಂದು ಹೇಳಿದೆ. ಈ ಮೂಲಕ, ವಾಟ್ಸಾಪ್ನ ಹೆಚ್ಚಿನ ಆಂಡ್ರಾಯ್ಡ್ ಬಳಕೆದಾರರು ಬಲಿಪಶುವಾಗುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ವಾಸ್ತವವಾಗಿ, ವಾಟ್ಸಾಪ್ನ ಆಂಡ್ರಾಯ್ಡ್ ಬಳಕೆದಾರರಿಗೆ ಇ-ಚಲನ್ … Continue reading ವಾಟ್ಸಾಪ್ ಬಳಕೆದಾರರೇ ನೀವೇ ಟಾರ್ಗೇಟ್, ಎಚ್ಚರ ‘ವಿಯೆಟ್ನಾಂ ಹ್ಯಾಕರ್’ಗಳು ನಿಮ್ಮನ್ನ ಕಬಳಿಸಿ ಬಿಡ್ತಾರೆ
Copy and paste this URL into your WordPress site to embed
Copy and paste this code into your site to embed