ವಾಟ್ಸಾಪ್, ಟೆಲಿಗ್ರಾಂ ಬಳಕೆದಾರರೇ ಎಚ್ಚರ! ಮಾರ್ಚ್.1ರಿಂದ ಬದಲಾಗಲಿದೆ ನಿಯಮ!
ಬೆಂಗಳೂರು: ನೀವು ವಾಟ್ಸಾಪ್ (WhatsApp) ಅಥವಾ ಟೆಲಿಗ್ರಾಂ (Telegram) ಅಪ್ಲಿಕೇಶನ್‌ಗಳನ್ನು ಹೆಚ್ಚಾಗಿ ಬಳಸುತ್ತೀರಾ? ಹಾಗಿದ್ದಲ್ಲಿ, ಮಾರ್ಚ್ 1 ರಿಂದ ಜಾರಿಗೆ ಬರಲಿರುವ ಹೊಸ ನಿಯಮಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ಕೇಂದ್ರ ದೂರಸಂಪರ್ಕ ಇಲಾಖೆಯು (DoT) ಸೈಬರ್ ಸುರಕ್ಷತೆಯನ್ನು ಹೆಚ್ಚಿಸಲು ಹೊಸ ‘ಸಿಮ್ ಬೈಂಡಿಂಗ್’ (SIM Binding) ನಿಯಮವನ್ನು ಜಾರಿಗೆ ತರುತ್ತಿದೆ. ಏನಿದು ಹೊಸ ‘ಸಿಮ್ ಬೈಂಡಿಂಗ್’ ನಿಯಮ? ಇಲ್ಲಿಯವರೆಗೆ, ನಾವು ಒಮ್ಮೆ ವಾಟ್ಸಾಪ್ ಅಥವಾ ಟೆಲಿಗ್ರಾಂ ಅಕೌಂಟ್ ಅನ್ನು ಫೋನ್ ನಂಬರ್ ಮೂಲಕ ಆಕ್ಟಿವೇಟ್ ಮಾಡಿದರೆ, ಆ … Continue reading ವಾಟ್ಸಾಪ್, ಟೆಲಿಗ್ರಾಂ ಬಳಕೆದಾರರೇ ಎಚ್ಚರ! ಮಾರ್ಚ್.1ರಿಂದ ಬದಲಾಗಲಿದೆ ನಿಯಮ!
Copy and paste this URL into your WordPress site to embed
Copy and paste this code into your site to embed