ಸುಭಾಷಿತ :

Saturday, February 22 , 2020 9:49 AM

ಕೆಲಹೊತ್ತು ನೀವು ‘ವಾಟ್ಸ್ ಅಪ್’ನಲ್ಲಿ ಕಳಿಸಿದ ಪೋಟೋ, ವೀಡಿಯೋ ಸೆಂಡ್ ಆಗಲಿಲ್ವಾ.? ಇದೇ ಕಾರಣ.!


Sunday, January 19th, 2020 7:37 pm

ವಿಶ್ವದಾದ್ಯಂತ ಕೆಲ ಕಾಲ ವಾಟ್ಸ್ ಅಪ್ ಸರ್ವರ್ ನಲ್ಲಿ ತಾಂತ್ರಿಕ ತೊಂದೆ ಉಂಟಾದ ಪರಿಣಾಮ, ವಾಟ್ಸ್ ಅಪ್ ಬಳಕೆದಾರರಿಗೆ ಪೋಟೋ, ವೀಡಿಯೋ ಕಳುಹಿಸಲು ಸಾಧ್ಯವಾಗದೇ ತೊಂದರೆಯನ್ನು ಅನುಭವಿಸುವಂತಾಯಿತು.

ಇಂದು ಸಂಜೆಯಿಂದ ಸುಮಾರು ಮೂರು ಗಂಟೆಗಳ ಕಾಲ ವಾಟ್ಸ್ ಅಪ್ ಬಳೆಕದಾರರು ವಿಶ್ವದಾದ್ಯಂತ ಪೋಟೋ, ವಿಡಿಯೋ ಗ್ರಿಫ್ ಮತ್ತು ಸ್ಟಿಕರ್ ನಂತಹ ಸಂದೇಶಗಳನ್ನು ಯಾರಿಗೂ ಕಳುಹಿಸಲು ಸಾಧ್ಯವಾಗಲಿಲ್ಲ. ಎಷ್ಟೇ ಬಾರಿ ವಾಟ್ಸ್ ಅಪ್ ಬಳಕೆದಾರರು ಇಂತಹ ಸಂದೇಶಗಳನ್ನು ಕಳುಹಿಸಲು ಪ್ರಯತ್ನ ಪಟ್ಟರೂ, ಪದೇ ಪದೇ ಸೆಂಡಿಂಗ್ ಫೇಲ್ ಎಂಬ ಎರರ್ ಸಂದೇಶ್ ಬಳಕೆದಾರರನ್ನು ಕಾಡಿತು.

ಅಂದಹಾಗೇ 4.15ರಿಂದ ಆರಂಭವಾದ ಸಮಸ್ಯೆ ಮೂರು ಗಂಟೆಗಳ ಕಾಲ ವಾಟ್ಸ್ ಅಪ್ ಬಳಕೆದಾರರಿಗೆ ತಾಂತ್ರಿಂಕ ಸಮಸ್ಯೆಯಿಂದಾಗಿ ಪೋಟೋ, ವೀಡಿಯೋ ಮತ್ತೊಬ್ಬರಿಗೆ ಶೇರ್ ಮಾಡಲು ಸಾಧ್ಯವಾಗಲಿಲ್ಲ. ಇದು ಭಾರತ, ಯುರೋಪ್, ಮಲೇಷಿಯಾ, ಇಂಡೋನೇಷಿಯಾ ಮತ್ತು ಬ್ರೆಜಿಲ್ ದೇಶಗಳಲ್ಲಿ ಕಾಣಿಸಿಕೊಂಡು ಸಮಸ್ಯೆ ಎದುರಿಸಬೇಕಾಯಿತು. ಇದೇ ಕಾರಣದಿಂದಾಗಿ #WhasAppdown ಹ್ಯಾಷ್ ಟ್ಯಾಗ್ ಟ್ವಿಟರ್ ನಲ್ಲಿ ಟ್ರೆಂಡ್ ಸೃಷ್ಠಿಸಿತು.

https://twitter.com/parakh_reema/status/1218875015912800256

https://twitter.com/Antseverafter81/status/1218874290457731072

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions