ʼವಾಟ್ಸಾಪ್ ಗೌಪ್ಯತೆ ನೀತಿʼ ಜಾರಿ ತಡೆಯುವಂತೆ ದೆಹಲಿ ಹೈಕೋರ್ಟ್‌ಗೆ ಕೇಂದ್ರ ಸರ್ಕಾರ ಒತ್ತಾಯ

ನವದೆಹಲಿ: ವಾಟ್ಸಾಪ್‌ ತನ್ನ ಹೊಸ ಗೌಪ್ಯತಾ ನೀತಿ ಮತ್ತು ಸೇವಾ ನಿಯಮಗಳನ್ನ ಜಾರಿಗೆ ತರುವುದನ್ನ ತಡೆಹಿಡಿಯುವಂತೆ ದೆಹಲಿ ಹೈಕೋರ್ಟ್ʼಗೆ ಕೇಂದ್ರ ಸರ್ಕಾರ ಮನವಿ ಮಾಡಿದೆ ಎಂದು ಸುದ್ದಿ ಸಂಸ್ಥೆ ಎಎನ್ ಐ ವರದಿ ಮಾಡಿದೆ. ಹೊಸ ಪ್ರಸ್ತಾವಿತ ಗೌಪ್ಯತಾ ನೀತಿ ಬದಲಾವಣೆಗಳನ್ನ ಪರಿಶೀಲಿಸುವಂತೆ ಭಾರತ ಸರ್ಕಾರ ಫೇಸ್ ಬುಕ್ ಮಾಲೀಕತ್ವದ ಮೆಸೇಜಿಂಗ್ ಪ್ಲಾಟ್ ಫಾರ್ಮ್ ವಾಟ್ಸಾಪ್ ಗೆ ಸೂಚಿಸಿದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಖಾತೆ ರಾಜ್ಯ ಸಚಿವ ಸಂಜಯ್ ಧೋತ್ರೆ ಅವರು ಲೋಕಸಭೆಗೆ ಬುಧವಾರ … Continue reading ʼವಾಟ್ಸಾಪ್ ಗೌಪ್ಯತೆ ನೀತಿʼ ಜಾರಿ ತಡೆಯುವಂತೆ ದೆಹಲಿ ಹೈಕೋರ್ಟ್‌ಗೆ ಕೇಂದ್ರ ಸರ್ಕಾರ ಒತ್ತಾಯ