ʼವಾಟ್ಸಾಪ್ ನಂಬರ್‌ʼಗಳು ಮಾರಾಟಕ್ಕೆ? ನಿಮ್ಮ ಮೊಬೈಲ್ ಸಂಖ್ಯೆ ಇದೆಯಾ ಪರಿಶೀಲಿಸಿ | WhatsApp Update

ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ :  ವಿಶ್ವದ ಅತಿದೊಡ್ಡ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಎನಿಸಿದ ವಾಟ್ಸಾಪ್‌ನ ಡಾಟಾ ಕಳ್ಳತನವಾಗಿದೆ ಎಂದು ಸೈಬರ್ ನ್ಯೂಸ್ ಎಂಬ ಆನ್‌ಲೈನ್ ಸುದ್ದಿ ಮಾಧ್ಯಮದಲ್ಲಿ ವರದಿಯಾಗಿದ್ದು ಬಹಳ ಮಂದಿ ಆತಂಕಿತರಾಗಿದ್ದಾರೆ. ಹ್ಯಾಕಿಂಗ್ ಸಮುದಾಯದವರ ಆನ್‌ಲೈನ್ ಫೋರಂವೊಂದರಲ್ಲಿ ಹ್ಯಾಕರ್‌ವೊಬ್ಬ ತನ್ನ ಬಳಿ 48.7 ಕೋಟಿ ವಾಟ್ಸಾಪ್ ಮೊಬೈಲ್ ನಂಬರ್‌ಗಳ ಡಾಟಾಬೇಸ್ ಇದೆ. ಅದನ್ನು ಮಾರುತ್ತಿರುವುದಾಗಿ ಆತ ಆ ವೇದಿಕೆಯಲ್ಲಿ ಜಾಹೀರಾತು ನೀಡಿದ್ದ. ಇದರಲ್ಲಿ ಭಾರತದ 60 ಲಕ್ಷಕ್ಕೂ ಹೆಚ್ಚು ವಾಟ್ಸಾಪ್ ಬಳಕೆದಾರರ ನಂಬರ್ ಇದೆ ಎನ್ನಲಾಗಿದೆ. BIGG … Continue reading ʼವಾಟ್ಸಾಪ್ ನಂಬರ್‌ʼಗಳು ಮಾರಾಟಕ್ಕೆ? ನಿಮ್ಮ ಮೊಬೈಲ್ ಸಂಖ್ಯೆ ಇದೆಯಾ ಪರಿಶೀಲಿಸಿ | WhatsApp Update