BIG UPDATE: ಸುಮಾರು 2 ಗಂಟೆಗಳ ಸುದೀರ್ಘ ಸ್ಥಗಿತದ ನಂತರ ‘ವಾಟ್ಸಾಪ್ ಸೇವೆ’ ಪುನರಾರಂಭ | WhatsApp is back
ನವದೆಹಲಿ: ಸುಮಾರು ಎರಡು ಗಂಟೆಗಳ ಸುದೀರ್ಘ ಸ್ಥಗಿತದ ನಂತರ ವಾಟ್ಸಾಪ್ ( WhatsApp ) ಸೇವೆ ಮತ್ತೆ ಪುನರಾರಂಭಗೊಂಡಿದೆ. ವಿಶ್ವದ ಹಲವಾರು ಭಾಗಗಳಲ್ಲಿನ ಬಳಕೆದಾರರಿಗೆ ಈ ಸೇವೆ ಸ್ಥಗಿತಗೊಂಡಿದೆ. ತ್ವರಿತ ಮೆಸೇಜಿಂಗ್ ವೆಬ್ ಸೈಟ್ ಸಂಪರ್ಕ/ಸರ್ವರ್ ದೋಷವನ್ನು ತೋರಿಸುತ್ತದೆ. ಫೇಸ್ಬುಕ್ ಒಡೆತನದ ಮೆಸೇಜಿಂಗ್ ಪ್ಲಾಟ್ಫಾರ್ಮ್ನಲ್ಲಿ ( Facebook-owned messaging platform ) ಕರೆಗಳನ್ನು ಮಾಡಲು ಅಥವಾ ಸಂದೇಶಗಳನ್ನು ಕಳುಹಿಸಲು ಸಾಧ್ಯವಾಗುತ್ತಿಲ್ಲ ಎಂದು ಬಳಕೆದಾರರು ವರದಿ ಮಾಡಿದ್ದಾರೆ. ಭಾರತದ ಕೆಲವು ಬಳಕೆದಾರರು ಚಿತ್ರಗಳು ಮತ್ತು ವೀಡಿಯೊಗಳನ್ನು ಕಳುಹಿಸುವಾಗ ತೊಂದರೆಯನ್ನು … Continue reading BIG UPDATE: ಸುಮಾರು 2 ಗಂಟೆಗಳ ಸುದೀರ್ಘ ಸ್ಥಗಿತದ ನಂತರ ‘ವಾಟ್ಸಾಪ್ ಸೇವೆ’ ಪುನರಾರಂಭ | WhatsApp is back
Copy and paste this URL into your WordPress site to embed
Copy and paste this code into your site to embed