ವಾಟ್ಸಾಪ್ ಅದ್ಭುತ ವೈಶಿಷ್ಟ್ಯ ; ಈಗ ನೀವು ‘ಪೋಟೋ’ದಲ್ಲಿರೋ ‘ಟೆಕ್ಸ್ಟ್’ ಕಾಪಿ ಮಾಡ್ಬೋದು

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ವಾಟ್ಸಾಪ್ ತನ್ನ ಬಳಕೆದಾರರ ಅನುಕೂಲಕ್ಕಾಗಿ ಹೊಸ ವೈಶಿಷ್ಟ್ಯಗಳೊಂದಿಗೆ ಪ್ಲಾಟ್ಫಾರ್ಮ್’ನ್ನ ಪ್ರತಿದಿನ ನವೀಕರಿಸುತ್ತಲೇ ಇರುತ್ತದೆ. ಈಗ ಹೊಸ ‘ಟೆಕ್ಸ್ಟ್ ಡಿಟೆಕ್ಷನ್ ಫೀಚರ್’ ವೈಶಿಷ್ಟ್ಯವನ್ನ ವಾಟ್ಸಾಪ್’ಗೆ ಸೇರಿಸಲಾಗುತ್ತಿದ್ದು, ಇದನ್ನ ಮೊದಲು ಐಒಎಸ್ ಬಳಕೆದಾರರಿಗೆ ಹೊರತರಲಾಗುವುದು. ವಾಸ್ತವವಾಗಿ, ಮೆಟಾ ಒಡೆತನದ ತ್ವರಿತ ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸಾಪ್ ಐಫೋನ್ ಬಳಕೆದಾರರಿಗೆ ಹೊಸ ವೈಶಿಷ್ಟ್ಯವನ್ನ ವ್ಯಾಪಕವಾಗಿ ಹೊರತರುತ್ತಿದೆ. ವಾಟ್ಸಾಪ್’ನ ಹೊಸ ವೈಶಿಷ್ಟ್ಯ ಟ್ರ್ಯಾಕಿಂಗ್ ವೆಬ್ಸೈಟ್ ವಾಬೇಟಾಇನ್ಫೋ ವರದಿಯ ಪ್ರಕಾರ, ಐಒಎಸ್ 23.5.77 ಗಾಗಿ ಇತ್ತೀಚಿನ ವಾಟ್ಸಾಪ್ ನವೀಕರಣವು ಬಳಕೆದಾರರಿಗೆ ಚಿತ್ರದಿಂದ … Continue reading ವಾಟ್ಸಾಪ್ ಅದ್ಭುತ ವೈಶಿಷ್ಟ್ಯ ; ಈಗ ನೀವು ‘ಪೋಟೋ’ದಲ್ಲಿರೋ ‘ಟೆಕ್ಸ್ಟ್’ ಕಾಪಿ ಮಾಡ್ಬೋದು