BIG BREAKING NEWS: ಮಂಗಳೂರು ವಿಮಾನ ನಿಲ್ದಾಣದಲ್ಲಿ ಆತಂಕಕ್ಕೆ ಕಾರಣವಾದ ಪ್ರಯಾಣಿಕನ ವಾಟ್ಸಾಪ್ ಚಾಟ್, ವಿಮಾನ ಸಂಚಾರ ಸ್ಥಗಿತ

ದಕ್ಷಿಣ ಕನ್ನಡ : ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಇಬ್ಬರು ಯುವಕ-ಯುವತಿಯರು ಮಾಡುತ್ತಿದ್ದಂತ ವಾಟ್ಸಾಪ್ ಚಾಟಿಂಗ್ ಆತಂಕ ಹುಟ್ಟಿಸಿತ್ತು. ಇದೇ ಕಾರಣದಿಂದಾಗಿ ಇನ್ನೇನು ಮುಂಬೈಗೆ ಮಂಗಳೂರು ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದಂತ ವಿಮಾನವನ್ನು ಸ್ಥಗಿತಗೊಳಿಸಿದಂತ ಘಟನೆ ನಡೆದಿದೆ. ಇಂದು ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿದ್ದಂತ ಇಬ್ಬರು ಯುವಕ-ಯುವತಿಯರು ಪರಸ್ಪರ ಚಾಟಿಂಗ್ ಮಾಡಿಕೊಂಡಿದ್ದರು. ಯುವತಿ ಬೆಂಗಳೂರಿಗೆ, ಯುವಕ ಮುಂಬೈಗೆ ತೆರಳೋದಕ್ಕೆ ಆಗಮಿಸಿದ್ದರು. ಮುಂಬೈಗೆ ತೆರಳಲು ವಿಮಾನ ಸಿದ್ಧಗೊಂಡಿದ್ದರಿಂದ, ಯುವಕ ವಿಮಾನದೊಳಗೆ ತೆರಳಿದ್ದನು. BIG NEWS: ನಾಳೆ ಬೆಂಗಳೂರಿನ ಚಾಮರಾಜಪೇಟೆಯ ‘ಈದ್ಗಾ ಮೈದಾನ’ದಲ್ಲಿ … Continue reading BIG BREAKING NEWS: ಮಂಗಳೂರು ವಿಮಾನ ನಿಲ್ದಾಣದಲ್ಲಿ ಆತಂಕಕ್ಕೆ ಕಾರಣವಾದ ಪ್ರಯಾಣಿಕನ ವಾಟ್ಸಾಪ್ ಚಾಟ್, ವಿಮಾನ ಸಂಚಾರ ಸ್ಥಗಿತ