ಸೆಪ್ಟೆಂಬರ್‌ನಲ್ಲಿ 26 ಲಕ್ಷ ಭಾರತೀಯರ ವಾಟ್ಸಫ್‌ ಖಾತೆ ಬ್ಯಾನ್‌, ನೀವು ಅಪ್ಪಿ ತಪ್ಪಿ ಈ ಕೆಲಸ ಮಾಡಬೇಡಿ

ನವದೆಹಲಿ: ಹೊಸ ಐಟಿ ನಿಯಮಗಳು, 2021 ರ ಅನುಸರಣೆಯಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಭಾರತದಲ್ಲಿ 26 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ಮೆಟಾ ಮಾಲೀಕತ್ವದ ವಾಟ್ಸಾಪ್ ನಿಷೇಧಿಸಿದೆ. ದೇಶದಲ್ಲಿ ಸುಮಾರು 500 ಮಿಲಿಯನ್ ಬಳಕೆದಾರರನ್ನು (ಥರ್ಡ್-ಪಾರ್ಟಿ ಡೇಟಾದ ಪ್ರಕಾರ) ಹೊಂದಿರುವ ಮೆಸೇಜಿಂಗ್ ಪ್ಲಾಟ್ಫಾರ್ಮ್ ಸೆಪ್ಟೆಂಬರ್ನಲ್ಲಿ ಭಾರತದಲ್ಲಿ 666 ದೂರು ವರದಿಗಳನ್ನು ಎನ್ನಲಾಗಿದೆ.. ಇದೇ ವೇಳೇ “ಐಟಿ ನಿಯಮಗಳು 2021 ರ ಪ್ರಕಾರ, ನಾವು 2022 ರ ಸೆಪ್ಟೆಂಬರ್ ತಿಂಗಳ ನಮ್ಮ ವರದಿಯನ್ನು ಪ್ರಕಟಿಸಿದ್ದೇವೆ. ಈ ಬಳಕೆದಾರ-ಸುರಕ್ಷತಾ ವರದಿಯು ಸ್ವೀಕರಿಸಿದ ಬಳಕೆದಾರರ … Continue reading ಸೆಪ್ಟೆಂಬರ್‌ನಲ್ಲಿ 26 ಲಕ್ಷ ಭಾರತೀಯರ ವಾಟ್ಸಫ್‌ ಖಾತೆ ಬ್ಯಾನ್‌, ನೀವು ಅಪ್ಪಿ ತಪ್ಪಿ ಈ ಕೆಲಸ ಮಾಡಬೇಡಿ