ಪುರುಷ & ಮಹಿಳೆಯರಲ್ಲಿ ʻಯೂರಿಕ್ ಆಮ್ಲʼದ ಸಾಮಾನ್ಯ ಮಟ್ಟ ಎಷ್ಟಿರಬೇಕು?, ಅದರ ನಿಯಂತ್ರಣ ಹೇಗೆ? ಇಲ್ಲಿದೆ ಮಾಹಿತಿ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಯೂರಿಕ್ ಆಸಿಡ್(Uric Acid) ಮಟ್ಟವು ಪುರುಷರು ಮತ್ತು ಮಹಿಳೆಯರಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಎಲ್ಲಾ ವಯಸ್ಸಿನ ಗುಂಪುಗಳ ಹೆಚ್ಚಿನ ಸಂಖ್ಯೆಯ ಜನರು ಹೆಚ್ಚು ಯೂರಿಕ್ ಆಮ್ಲದ ಮಟ್ಟದಿಂದ ಬಳಲುತ್ತಿದ್ದಾರೆ. ಆದ್ರೆ, ಪುರುಷರು ಮತ್ತು ಮಹಿಳೆಯರಲ್ಲಿ ಸಾಮಾನ್ಯ ಯೂರಿಕ್ ಆಸಿಡ್ ಮಟ್ಟ ಏನು ಎಂದು ನಿಮಗೆ ತಿಳಿದಿದೆಯೇ? ಇಲ್ಲಿದೆ ಈ ಬಗ್ಗೆ ಮಾಹಿತಿ… ಒಬ್ಬರ ದೇಹದಲ್ಲಿ ಯೂರಿಕ್ ಆಸಿಡ್ ಮಟ್ಟವನ್ನು ಅಳೆಯಲು ವೈದಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಬಹಳಷ್ಟು ಜನರಿಗೆ ತಿಳಿದಿರುವುದಿಲ್ಲ. ಆದ್ದರಿಂದ, ಯೂರಿಕ್ … Continue reading ಪುರುಷ & ಮಹಿಳೆಯರಲ್ಲಿ ʻಯೂರಿಕ್ ಆಮ್ಲʼದ ಸಾಮಾನ್ಯ ಮಟ್ಟ ಎಷ್ಟಿರಬೇಕು?, ಅದರ ನಿಯಂತ್ರಣ ಹೇಗೆ? ಇಲ್ಲಿದೆ ಮಾಹಿತಿ