ದೇಶದಲ್ಲಿ ಮತ್ತೊಂದು ಭಯೋತ್ಪಾದಕ ದಾಳಿ ನಡೆದ್ರೆ ಭಾರತ ಏನು ಮಾಡುತ್ತೆ.? ಪಾಕ್’ಗೆ ನಡುಕ ಹುಟ್ಟಿಸಿದ ‘ಜೈ ಶಂಕರ್’ ಉತ್ತರ

ನವದೆಹಲಿ : ಭಾರತದಲ್ಲಿ ಮತ್ತೊಂದು ಭಯೋತ್ಪಾದಕ ದಾಳಿ ನಡೆದರೆ ಭಾರತ ಏನು ಮಾಡುತ್ತದೆ.? ಎನ್ನುವ ಪ್ರಶ್ನೆಗೆ ಜೈಶಂಕರ್ ಯುರೋಪಿನಲ್ಲಿ ಉತ್ತರಿಸಿದ್ದಾರೆ. ಇನ್ನು ಈ ಉತ್ತರ ಕೇಳಿ ಪಾಕಿಸ್ತಾನಕ್ಕೆ ನಡುಕ ಹುಟ್ಟಿರಬಹುದು. ಭಯೋತ್ಪಾದಕ ದಾಳಿಯಿಂದ ಪ್ರಚೋದಿಸಲ್ಪಟ್ಟರೆ ಭಾರತವು ಪಾಕಿಸ್ತಾನದೊಳಗೆ ತೀವ್ರ ದಾಳಿ ಮಾಡುತ್ತದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಯುರೋಪ್’ನಿಂದ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ. ಪಹಲ್ಗಾಮ್ ದಾಳಿಯಂತಹ ಘೋರ ಘಟನೆಗಳ ಸಂದರ್ಭದಲ್ಲಿ, ಭಯೋತ್ಪಾದಕ ಸಂಘಟನೆಗಳು ಮತ್ತು ಅವುಗಳ ನಾಯಕರ ವಿರುದ್ಧ ಪ್ರತೀಕಾರದ ಕ್ರಮ ಕೈಗೊಳ್ಳಲಾಗುವುದು ಎಂದು ಅವರು … Continue reading ದೇಶದಲ್ಲಿ ಮತ್ತೊಂದು ಭಯೋತ್ಪಾದಕ ದಾಳಿ ನಡೆದ್ರೆ ಭಾರತ ಏನು ಮಾಡುತ್ತೆ.? ಪಾಕ್’ಗೆ ನಡುಕ ಹುಟ್ಟಿಸಿದ ‘ಜೈ ಶಂಕರ್’ ಉತ್ತರ