ಸ್ವಾತಂತ್ರ್ಯ ಹೋರಾಟದಲ್ಲಿ ಸಾವರ್ಕರ್ ಕೊಡುಗೆಯೇನು? – ದಿನೇಶ್ ಗುಂಡೂರಾವ್ ಪ್ರಶ್ನೆ
ಬೆಂಗಳೂರು: ನೆಹರೂ ( Neharu ) ಸ್ವಾತಂತ್ರ್ಯಕ್ಕಾಗಿ ಏನು ಹೋರಾಟ ಮಾಡಿದ್ದಾರೆ ಎಂದು BJPಯವರು ಪ್ರಶ್ನಿಸುತ್ತಾರೆ. ಈ ಪ್ರಶ್ನೆಯನ್ನು ನೆಹರೂ ಹೋರಾಟದ ಬಗ್ಗೆ ನಿನ್ನೆಯಷ್ಟೆ ಮಾತಾಡಿದ ಪ್ರಧಾನಿ ಮೋದಿಯವರ ( PM Modi ) ಬಳಿ ಕೇಳಲಿ. ಇರಲಿ, ನೆಹರೂ ಹೋರಾಟದ ಬಗ್ಗೆ ಪ್ರಶ್ನಿಸುವ BJPಯವರು ಸಾವರ್ಕರ್ ಹೋರಾಟದ ಬಗ್ಗೆಯೂ ಹೇಳಲಿ. ಸ್ವಾತಂತ್ರ್ಯ ಹೋರಾಟದಲ್ಲಿ ಸಾವರ್ಕರ್ ಕೊಡುಗೆಯೇನು? ಎಂಬುದಾಗಿ ಮಾಜಿ ಸಚಿವ ದಿನೇಶ್ ಗುಂಡೂರಾವ್ ( Dinesh Gundu Rao ) ಪ್ರಶ್ನಿಸಿದ್ದಾರೆ. BIG NEWS: ಬಿಜೆಪಿ … Continue reading ಸ್ವಾತಂತ್ರ್ಯ ಹೋರಾಟದಲ್ಲಿ ಸಾವರ್ಕರ್ ಕೊಡುಗೆಯೇನು? – ದಿನೇಶ್ ಗುಂಡೂರಾವ್ ಪ್ರಶ್ನೆ
Copy and paste this URL into your WordPress site to embed
Copy and paste this code into your site to embed