LIFE STYLE: ಬಾಯಲ್ಲಿ ಪದೇ ಪದೇ ಹುಣ್ಣಾದರೆ ಏನು ಮಾಡಬೇಕು? ಇಲ್ಲಿದೆ ಟಿಪ್ಸ್!
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಬಾಯಲ್ಲಿ ಹುಣ್ಣು ಆದರೆ ಏನೂ ತಿನ್ನಲು ಆಗುವುದಿಲ್ಲ. ಆ ಒಂದು ಚಿಕ್ಕ ಗಾಯ ನಮಗೆ ಏನನ್ನೂ ತಿನ್ನಲು ಬಿಡುವುದಿಲ್ಲ. ಬಾಯಿ ಹುಣ್ಣಿಗೆ ಅನೇಕ ಕಾರಣಗಳಿವೆ. ಹೊಟ್ಟೆ ಸಮಸ್ಯೆ ಇದ್ದರೆ ಅಥವಾ ರಕ್ತ ಕೆಟ್ಟರೆ ಅಥವಾ ದೇಹ ಹೆಚ್ಚು ಊಷ್ಣವಾದರೆ ಹೀಗೆ ಬಾಯಲ್ಲಿ ಗುಳ್ಳೆ ಅಥವಾ ಹುಣ್ಣಾಗುತ್ತದೆ. ಈ ಸಮಸ್ಯೆಗೆ ಕೆಲ ಮನೆಮದ್ದುಗಳಿವೆ. ಅವುಗಳೆಂದರೆ, ಹೆಚ್ಚು ಪೋಷಕಾಂಶಯುಕ್ತ ಆಹಾರ ಸೇವಿಸಬೇಕು. ಸಮತೋಲನ ಆಹಾರ ಸೇವಿಸಿದರೆ ಹುಣ್ಣಿನ ಸಮಸ್ಯೆ ಕಾಡುವ ಸಾಧ್ಯತೆ ಕಡಿಮೆ ಇರುತ್ತದೆ. ಹಾಗು ಹೆಚ್ಚು ಹೆಚ್ಚು … Continue reading LIFE STYLE: ಬಾಯಲ್ಲಿ ಪದೇ ಪದೇ ಹುಣ್ಣಾದರೆ ಏನು ಮಾಡಬೇಕು? ಇಲ್ಲಿದೆ ಟಿಪ್ಸ್!
Copy and paste this URL into your WordPress site to embed
Copy and paste this code into your site to embed