ಯಾವ ಟೈಂನಲ್ಲಿ ನಡೆದ್ರೆ ಒಳ್ಳೆಯದು.? ಊಟದ ಮೊದ್ಲಾ ಅಥ್ವಾ ಊಟದ ನಂತ್ರವೇ.? ಇಲ್ಲಿದೆ ಮಾಹಿತಿ

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಯಾವುದೇ ಸಣ್ಣ ಆರೋಗ್ಯ ಸಮಸ್ಯೆಗೆ ಆಸ್ಪತ್ರೆಗೆ ಹೋದಾಗ ವೈದ್ಯರು ಮೊದಲು ಕೇಳುವುದು ನಿಮಗೆ ವಾಕಿಂಗ್ ಅಭ್ಯಾಸವಿದೆಯೇ.? ಇಲ್ಲದಿದ್ದರೆ, ನಡೆಯಲು ಸೂಚಿಸಲಾಗುತ್ತದೆ. ಆರೋಗ್ಯಕ್ಕೆ ನಡಿಗೆ ಅತ್ಯಗತ್ಯವಾಗಿದ್ದು, ನಡಿಗೆಯಿಂದ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎನ್ನುತ್ತಾರೆ ವೈದ್ಯರು. ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ನಡೆಯಲು ವೈದ್ಯರು ಶಿಫಾರಸು ಮಾಡುತ್ತಾರೆ. ನೀವು ಎಷ್ಟು ನಡೆಯುತ್ತೀರೋ ಅಷ್ಟು ಉತ್ತಮ. ನಡೆಯುವುದು ಯಾವಾಗ ಹೆಚ್ಚು ಪ್ರಯೋಜನಕಾರಿ ಎಂದು ಇಲ್ಲಿ ನೋಡೋಣ. ತೂಕ ಇಳಿಸಿಕೊಳ್ಳಲು ವಾಕಿಂಗ್ : ಸಾಮಾನ್ಯವಾಗಿ … Continue reading ಯಾವ ಟೈಂನಲ್ಲಿ ನಡೆದ್ರೆ ಒಳ್ಳೆಯದು.? ಊಟದ ಮೊದ್ಲಾ ಅಥ್ವಾ ಊಟದ ನಂತ್ರವೇ.? ಇಲ್ಲಿದೆ ಮಾಹಿತಿ