‘ಮತದಾರರ ಗುರುತಿನ ಚೀಟಿ’ ಎಂದರೇನು? ಪಡೆಯುವುದು ಹೇಗೆ.? ಮಹತ್ವ ಏನು? ಇಲ್ಲಿದೆ ಮಾಹಿತಿ | Voter ID Card

ನವದೆಹಲಿ: ವೋಟರ್ ಐಡಿ ( Voter ID ) ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸೋದಕ್ಕೆ ಗುರುತಿನ ಪುರಾವೆಯಾಗಿದೆ. ಮತದಾರರ ಗುರುತಿನ ಚೀಟಿ ಇಲ್ಲದೇ ಇದ್ದರೂ ಪರ್ಯಾಯ ಐಡಿಗಳನ್ನು ತೋರಿಸಿ ನಿಮ್ಮ ಮತವನ್ನು ಚಲಾಯಿಸಬಹುದಾಗಿದೆ. ಹಾಗಾದ್ರೇ ಇಂತಹ ಮತದಾರರ ಗುರುತಿನ ಚೀಟಿ ಅಂದ್ರೆ ಏನು.? ಪಡೆಯುವುದು ಹೇಗೆ.? ಮಹತ್ವ ಏನು ಅಂತ ಮುಂದೆ ಓದಿ.  ಭಾರತದ ನಾಗರಿಕರಿಗೆ 18 ವರ್ಷ ತುಂಬಿದ ನಂತರ, ಅವರು ಮತ ಚಲಾಯಿಸಲು ಅರ್ಹರಾಗುತ್ತಾರೆ. ಭಾರತದಲ್ಲಿ ಮತ ಚಲಾಯಿಸಲು ವೋಟರ್ ಐಡಿ ಅಗತ್ಯವಿದೆ. ಹೀಗಾಗಿ, … Continue reading ‘ಮತದಾರರ ಗುರುತಿನ ಚೀಟಿ’ ಎಂದರೇನು? ಪಡೆಯುವುದು ಹೇಗೆ.? ಮಹತ್ವ ಏನು? ಇಲ್ಲಿದೆ ಮಾಹಿತಿ | Voter ID Card