Uniform Civil Code: ಏಕರೂಪ ನಾಗರಿಕ ಸಂಹಿತೆ ಎಂದರೇನು? ಇದರ ಅನುಷ್ಠಾನದ ಪರಿಣಾಮಗಳೇನು? ಇಲ್ಲಿದೆ ಅಗತ್ಯ ಮಾಹಿತಿ

ಕೆಎನ್ಎನ್ ಡಿಜಿಟಲ್ ಡೆಸ್ಕ್ :  ಭಾರತೀಯ ಜನತಾ ಪಕ್ಷದ ಸಂಸದ ಕಿರೋರಿ ಸಾಲ್ ಮೀನಾ ಅವರು ಶುಕ್ರವಾರ ರಾಜ್ಯಸಭೆಯಲ್ಲಿ ಭಾರಿ ಗದ್ದಲದ ನಡುವೆ ಏಕರೂಪ ನಾಗರಿಕ ಸಂಹಿತೆ ಮಸೂದೆಯನ್ನು ಮಂಡಿಸಿದರು. ಇದನ್ನು ಪ್ರತಿಪಕ್ಷಗಳು ವಿರೋಧಿಸಿದವು. ಮಸೂದೆಯ ಪರವಾಗಿ 63 ಮತಗಳು ಮತ್ತು ವಿರುದ್ಧ 23 ಮತಗಳು ಚಲಾವಣೆಯಾದವು. ಹಾಗಾದ್ರೆ ಏಕರೂಪ ನಾಗರಿಕ ಸಂಹಿತೆ ಎಂದರೇನು, ಅದನ್ನು ಏಕೆ ಜಾರಿಗೆ ತರಲು ಒತ್ತಾಯಿಸಲಾಗುತ್ತಿದೆ ಮತ್ತು ಅದರ ಅನುಷ್ಠಾನದ ಪರಿಣಾಮ ಏನೆಂದು ತಿಳಿಯಿರಿ. ಏಕರೂಪ ನಾಗರಿಕ ಸಂಹಿತೆ ಎಂದರೇನು ಏಕರೂಪ … Continue reading Uniform Civil Code: ಏಕರೂಪ ನಾಗರಿಕ ಸಂಹಿತೆ ಎಂದರೇನು? ಇದರ ಅನುಷ್ಠಾನದ ಪರಿಣಾಮಗಳೇನು? ಇಲ್ಲಿದೆ ಅಗತ್ಯ ಮಾಹಿತಿ