‘ಸ್ವಾಮಿನಾಥನ್ ಆಯೋಗದ ವರದಿ’ಯಲ್ಲಿ ಏನಿದೆ.? MSP ಮೇಲಿನ C2+50% ಸೂತ್ರಕ್ಕೆ ಕೇಂದ್ರದ ನಕಾರವೇಕೆ.? ಪೂರ್ಣ ಮಾಹಿತಿ ಇಲ್ಲಿದೆ

ನವದೆಹಲಿ : ಲೋಕಸಭೆ ಚುನಾವಣೆಗೆ ಮುನ್ನವೇ ರೈತರು ಮತ್ತೊಮ್ಮೆ ಬೀದಿಗಿಳಿದಿದ್ದಾರೆ. ಎರಡು ಸಂಘಟನೆಗಳು – ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಮಂಗಳವಾರ ‘ದೆಹಲಿ ಚಲೋ ಮಾರ್ಚ್’ಗೆ ಕರೆ ನೀಡಿದ್ದವು. ಈ ಹಿನ್ನೆಲೆಯಲ್ಲಿ ದೆಹಲಿಯ ಎಲ್ಲಾ ಗಡಿಗಳನ್ನ ಮುಚ್ಚಲಾಗಿದೆ. ದೆಹಲಿಗೆ ಬರುವ ಎಲ್ಲಾ ಗಡಿಗಳನ್ನ ಕಂಟೋನ್ಮೆಂಟ್ಗಳಾಗಿ ಪರಿವರ್ತಿಸಲಾಯಿತು. ಬ್ಯಾರಿಕೇಡಿಂಗ್ ಮಾಡಲಾಗಿದ್ದು, ಡ್ರೋನ್‌’ಗಳ ಮೂಲಕ ಕಣ್ಗಾವಲು ನಡೆಸಲಾಗುತ್ತಿದೆ. ಏತನ್ಮಧ್ಯೆ, ಶಂಭು ಗಡಿಯಿಂದ ಜಿಂದ್ ಗಡಿಯವರೆಗೆ ರೈತರು ಮತ್ತು ಪೊಲೀಸರ ನಡುವೆ ಘರ್ಷಣೆಗಳು ನಡೆಯುತ್ತಿವೆ. ಪ್ರತಿಭಟನಾ … Continue reading ‘ಸ್ವಾಮಿನಾಥನ್ ಆಯೋಗದ ವರದಿ’ಯಲ್ಲಿ ಏನಿದೆ.? MSP ಮೇಲಿನ C2+50% ಸೂತ್ರಕ್ಕೆ ಕೇಂದ್ರದ ನಕಾರವೇಕೆ.? ಪೂರ್ಣ ಮಾಹಿತಿ ಇಲ್ಲಿದೆ