ನಾನು ರೌಡಿ’ಕೊತ್ವಾಲ್’ ಶಿಷ್ಯ ಎನ್ನುವುದಕ್ಕೆ ದಾಖಲೆ ಏನಿದೆ..? : ಬಿಜೆಪಿಗೆ ಡಿಕೆಶಿ ತಿರುಗೇಟು

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರೌಡಿ ಕೊತ್ವಾಲ್ ಶಿಷ್ಯ ಎನ್ನುವ ಬಿಜೆಪಿ ಟೀಕೆಗೆ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಡಿಕೆಶಿ ರೌಡಿ ಕೊತ್ವಾಲ್ ಶಿಷ್ಯ ಎನ್ನುವುದಕ್ಕೆ ದಾಖಲೆ ಏನಿದೆ ಕೊಡಿ ಎಂದು ಡಿಕೆಶಿ ತಿರುಗೇಟು ನೀಡಿದ್ದಾರೆ. 1985 ರಿಂದ ನಾನುಯ ಸಕ್ರಿಯವಾಗಿ ರಾಜಕೀಯದಲ್ಲಿ ತೊಡಗಿಕೊಂಡಿದ್ದೇನೆ, ಅಂದು ದೇವೇಗೌಡ ವಿರುದ್ಧವೇ ಸ್ಪರ್ಧೆ ಮಾಡಿದ್ದವನು ನಾನು, ಕಾಲೇಜು ದಿನದಿಂದ ರಾಜಕೀಯದಲ್ಲಿ ಭಾಗಿಯಾಗುತ್ತಿದ್ದೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಿಜೆಪಿಗೆ … Continue reading ನಾನು ರೌಡಿ’ಕೊತ್ವಾಲ್’ ಶಿಷ್ಯ ಎನ್ನುವುದಕ್ಕೆ ದಾಖಲೆ ಏನಿದೆ..? : ಬಿಜೆಪಿಗೆ ಡಿಕೆಶಿ ತಿರುಗೇಟು