ತಮಿಳುನಾಡಿನಲ್ಲಿ ದಳಪತಿ ವಿಜಯ್ ಭರ್ಜರಿ ಗೆಲುವಿಗೆ ಕಾರಣವೇನು? ಇಲ್ಲಿದೆ ಸೀಕ್ರೆಟ್

ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿರುವ ನಟ ವಿಜಯ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ಮುಂಬರುವ ಚುನಾವಣೆಗಾಗಿ ಭರ್ಜರಿ ಜನಪ್ರಿಯ ಯೋಜನೆಗಳನ್ನು ಘೋಷಿಸಿದೆ. ಮಹಿಳೆಯರು, ರೈತರು ಮತ್ತು ಯುವಜನತೆಯನ್ನು ಗುರಿಯಾಗಿಸಿಕೊಂಡು ನೀಡಿರುವ ಈ ಭರವಸೆಗಳು ಈಗ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿವೆ. ವಿಜಯ ಘೋಷಿಸಿರುವ ಪ್ರಮುಖ ‘ವಿಜಯ’ ಭರವಸೆಗಳು ಇಲ್ಲಿವೆ: ಮಹಿಳಾ ಸಬಲೀಕರಣ ಮತ್ತು ಕಲ್ಯಾಣ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಹೆಚ್ಚಿನ ಒತ್ತು ನೀಡಿರುವ ವಿಜಯ, ಹಲವು ಆಕರ್ಷಕ ಯೋಜನೆಗಳನ್ನು ಮುಂದಿಟ್ಟಿದ್ದಾರೆ: ಮಾಸಿಕ ಸಹಾಯಧನ: … Continue reading ತಮಿಳುನಾಡಿನಲ್ಲಿ ದಳಪತಿ ವಿಜಯ್ ಭರ್ಜರಿ ಗೆಲುವಿಗೆ ಕಾರಣವೇನು? ಇಲ್ಲಿದೆ ಸೀಕ್ರೆಟ್