‘ಬ್ಯಾಂಕ್ ಖಾತೆ’ಯಲ್ಲಿ ಗರಿಷ್ಠ ಎಷ್ಟು ‘ಹಣ’ ಇಡ್ಬೋದು.? ನಿಯಮಗಳೇನು ಹೇಳೋದೇನು ಗೊತ್ತಾ?
ನವದೆಹಲಿ : ನಿಮ್ಮ ಬಳಿ 5 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವಿದ್ದರೆ, ಅದನ್ನು ಒಂದೇ ಬ್ಯಾಂಕಿನಲ್ಲಿ ಎಫ್‌ಡಿ ಅಥವಾ ಉಳಿತಾಯದಲ್ಲಿ ಇಡುವ ಬದಲು ಬೇರೆ ಬೇರೆ ಬ್ಯಾಂಕ್’ಗಳಲ್ಲಿ ಠೇವಣಿ ಇಡುವುದು ಸುರಕ್ಷಿತವಾಗಿದೆ. ಡಿಐಸಿಜಿಸಿ ನಿಯಮಗಳ ಪ್ರಕಾರ, ಬ್ಯಾಂಕ್ ಡೀಫಾಲ್ಟ್ ಸಂದರ್ಭದಲ್ಲಿ 5 ಲಕ್ಷದವರೆಗೆ ಮಾತ್ರ ರಕ್ಷಣೆ ನೀಡಲಾಗುತ್ತದೆ. ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನ ಹೇಗೆ ರಕ್ಷಿಸಿಕೊಳ್ಳುವುದು ಎಂಬುದನ್ನು ಕಂಡುಕೊಳ್ಳಿ. ಅನೇಕ ಜನರು ತಮ್ಮ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಸುರಕ್ಷಿತವಾಗಿಡಲು ಬ್ಯಾಂಕಿನಲ್ಲಿ ಸ್ಥಿರ ಠೇವಣಿ (FD) … Continue reading ‘ಬ್ಯಾಂಕ್ ಖಾತೆ’ಯಲ್ಲಿ ಗರಿಷ್ಠ ಎಷ್ಟು ‘ಹಣ’ ಇಡ್ಬೋದು.? ನಿಯಮಗಳೇನು ಹೇಳೋದೇನು ಗೊತ್ತಾ?
Copy and paste this URL into your WordPress site to embed
Copy and paste this code into your site to embed