ಪಾಕ್ ವಿರುದ್ದ ಪ್ರತಿಭಟಿಸಿದವರ ವಿರುದ್ದ ಕ್ರಮ ಕೈಗೊಳ್ಳುವುದು ಯಾವ ನ್ಯಾಯ?: ರಾಜಕುಮಾರ ಪಾಟೀಲ್ ತೇಲ್ಕೂರ ಪ್ರಶ್ನೆ

ಕಲಬುರಗಿ: ಭಾರತ ದೇಶದ ಶಾಂತಿಗೆ ಭಂಗ ತರಲು ಸದಾ ಹವಣಿಸುವ ಪಾಕಿಸ್ತಾನ ವಿರುದ್ದ ಹೋರಾಟ ಮಾಡಿದವರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿರುವುದು ನಿಜಕ್ಕೂ ತಲೆ ತಗ್ಗಿಸುವ ಹಾಗೂ ನಾಚಿಗೇಡಿತನ ಸಂಗತಿ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ತಿಳಿಸಿದ್ದಾರೆ. ಕಾಶ್ಮೀರದಲ್ಲಿ ಭಯೋತ್ಪಾದಕರಿಂದ 26 ಜನರು ಸಾವಿಗೀಡಾಗಿದ್ದರ ವಿರುದ್ಧ ಅದರಲ್ಲೂ ಶತ್ರು ರಾಷ್ಟ್ರ ಪಾಕಿಸ್ತಾನ ವಿರುದ್ದ ಮತ್ತು ಆ ದೇಶದ ಧ್ವಜ ರಸ್ತೆಯಲ್ಲಿ ಹಾಕಿ ಪ್ರತಿಭಟನೆಗೆ ಪ್ರೋತ್ಸಾಹಿಸುವುದು ಬಿಟ್ಟು ಹೋರಾಟ ಮಾಡಿದ ಭಜರಂಗದಳ ಸಂಘಟನೆ ಪದಾಧಿಕಾರಿಗಳ ವಿರುದ್ದ … Continue reading ಪಾಕ್ ವಿರುದ್ದ ಪ್ರತಿಭಟಿಸಿದವರ ವಿರುದ್ದ ಕ್ರಮ ಕೈಗೊಳ್ಳುವುದು ಯಾವ ನ್ಯಾಯ?: ರಾಜಕುಮಾರ ಪಾಟೀಲ್ ತೇಲ್ಕೂರ ಪ್ರಶ್ನೆ