ಏನಿದು ‘ನಿಪುಣ ಕರ್ನಾಟಕ’ ಯೋಜನೆ? ಜಾರಿಯಿಂದ ಪ್ರಯೋಜನ ಏನು? ಇಲ್ಲಿದೆ ಪುಲ್ ಡೀಟೆಲ್ಸ್ | Nipuna Karnataka Scheme
ಬೆಂಗಳೂರು: ಯುವ ಸಬಲೀಕರಣ ಮತ್ತು ಉದ್ಯೋಗ ಉಪಕ್ರಮವಾಗಿ ಜಾಗತಿಕ ಪಾತ್ರಗಳಿಗಾಗಿ ಯುವಕರಿಗೆ ಐಟಿ ಕೌಶಲ್ಯಗಳಲ್ಲಿ ತರಬೇತಿ ನೀಡಲು ನಿಪುಣ ಕರ್ನಾಟಕ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಇದಕ್ಕೆ ರಾಜ್ಯ ಸಚಿವ ಸಂಪುಟ ಸಭೆ ಕೂಡ ಅನುಮೋದನೆ ನೀಡಿದೆ. ಹಾಗಾದ್ರೇ ಏನಿದು ನಿಪುಣ ಕರ್ನಾಟಕ ಯೋಜನೆ? ಇದರ ಜಾರಿಯಿಂದ ಪ್ರಯೋಜನ ಏನು ಎನ್ನುವ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಂಪೂರ್ಣ ಮಾಹಿತಿ ಹಂಚಿಕೊಂಡಿದ್ದು, ಮುಂದಿದೆ ಓದಿ. ಕರ್ನಾಟಕದಲ್ಲಿ ಯುವಕರಿಗೆ ಕೌಶಲ್ಯಭರಿತ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವ ದೃಷ್ಟಿಯಿಂದ ರಾಜ್ಯ ಐಟಿ-ಬಿಟಿ, ಎಲೆಕ್ಟ್ರಾನಿಕ್ಸ್ … Continue reading ಏನಿದು ‘ನಿಪುಣ ಕರ್ನಾಟಕ’ ಯೋಜನೆ? ಜಾರಿಯಿಂದ ಪ್ರಯೋಜನ ಏನು? ಇಲ್ಲಿದೆ ಪುಲ್ ಡೀಟೆಲ್ಸ್ | Nipuna Karnataka Scheme
Copy and paste this URL into your WordPress site to embed
Copy and paste this code into your site to embed