ಫ್ರಿಜ್ ಮತ್ತು ಫ್ರೀಜರ್ ನಡುವಿನ ವ್ಯತ್ಯಾಸವೇನು? ಇಲ್ಲಿದೆ ಹೆಂಗಳೆಯರು ತಿಳಿದುಕೊಳ್ಳಬೇಕಾದ ಮುಖ್ಯ ಮಾಹಿತಿ

ನವದೆಹಲಿ: ರೆಫ್ರಿಜರೇಟರ್ ಒಂದು ತಂಪಾಗಿಸುವ ಸಾಧನವಾಗಿದ್ದು ಅದು ತರಕಾರಿಗಳು, ಹಣ್ಣುಗಳು, ಹಾಲು, ಮೊಸರು, ಐಸ್ ಕ್ರೀಮ್ ಮತ್ತು ಆಹಾರವನ್ನು ಹಾಳಾಗದಂತೆ ರಕ್ಷಿಸುತ್ತದೆ. ಅಷ್ಟೇ ಅಲ್ಲದೇ, ರೆಫ್ರಿಜರೇಟರ್ ನೀರನ್ನು ತಂಪಾಗಿಸುತ್ತದೆ ಮತ್ತು ಐಸ್ ಮಾಡಲು ಬಳಸಲಾಗುತ್ತದೆ. ರೆಫ್ರಿಜರೇಟರ್ ಅನ್ನು ಸಾಮಾನ್ಯವಾಗಿ ಫ್ರಿಜ್ ಎಂದು ಕರೆಯಲಾಗುತ್ತದೆ. ಇದು ವಿಭಿನ್ನ ತಾಪಮಾನದಲ್ಲಿ ವಸ್ತುಗಳನ್ನು ಇರಿಸುವ ಎರಡು ವಿಭಾಗಗಳನ್ನು ಹೊಂದಿದೆ. ಸರಳವಾಗಿ ಹೇಳುವುದಾದರೆ, ಫ್ರಿಜ್ ಮತ್ತು ಫ್ರೀಜರ್ ನಡುವೆ ತಾಪಮಾನದ ವ್ಯತ್ಯಾಸವಿದೆ. ರೆಫ್ರಿಜರೇಟರ್‌ನ ಕಡಿಮೆ ತಾಪಮಾನದ ಭಾಗವನ್ನು ಫ್ರೀಜರ್ ಎಂದು ಕರೆಯಲಾಗುತ್ತದೆ. ರೆಫ್ರಿಜರೇಟರ್‌ನ … Continue reading ಫ್ರಿಜ್ ಮತ್ತು ಫ್ರೀಜರ್ ನಡುವಿನ ವ್ಯತ್ಯಾಸವೇನು? ಇಲ್ಲಿದೆ ಹೆಂಗಳೆಯರು ತಿಳಿದುಕೊಳ್ಳಬೇಕಾದ ಮುಖ್ಯ ಮಾಹಿತಿ