‘ಹಸುವಿನ ಹಾಲು’ & ‘ಎಮ್ಮೆ ಹಾಲಿನ’ ನಡುವಿನ ವ್ಯತ್ಯಾಸವೇನು.? ಇವುಗಳಲ್ಲಿ ಯಾವುದು ಒಳ್ಳೆಯದು.? ಇಲ್ಲಿದೆ ಮಾಹಿತಿ

ಕೆಎನ್ಎನ್ಡಿಜಿಟಲ್ ಡೆಸ್ಕ್ : ಹಾಲು ಸಾಮಾನ್ಯವಾಗಿ ಬಿಳಿಯಾಗಿರುತ್ತದೆ. ಆದ್ರೆ, ಹಸುವಿನ ಹಾಲು ಕೊಂಚ ಹಳದಿ ಬಣ್ಣದಲ್ಲಿರುತ್ತದೆ. ಅದ್ರಂತೆ, ಕೆಲವು ಪ್ರಾಣಿಗಳ ಹಾಲು ಬಿಳಿಯಾಗಿದ್ದರೆ, ಕೆಲವು ಪ್ರಾಣಿಗಳ ಹಾಲು ಬೇರೆ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತದೆ. ಕೆಲವು ಪ್ರಾಣಿಗಳ ಹಾಲು ಬೆಳ್ಳಗಿರುವುದಿಲ್ಲ ಎನ್ನುವುದಕ್ಕೆ ವಿಶೇಷ ಕಾರಣವಿದೆ. ಹಸುವಿನ ಹಾಲಿನಲ್ಲಿ ಸ್ವಲ್ಪ ಹೆಚ್ಚಿನ ಪ್ರಮಾಣದ ಬೀಟಾ-ಕ್ಯಾರೋಟಿನ್ ಇರುತ್ತದೆ. ಅದಕ್ಕಾಗಿಯೇ ಹಾಲು ತಿಳಿ ಹಳದಿ ಬಣ್ಣವನ್ನ ಹೊಂದಿರುತ್ತದೆ. ಅದೇ ಎಮ್ಮೆ ಹಾಲಿನಲ್ಲಿ ಆ ವಸ್ತು ಇಲ್ಲದಿರುವುದರಿಂದ ಹಾಲು ಬೆಳ್ಳಗಾಗುತ್ತದೆ. ಚಿಕ್ಕ ಮಕ್ಕಳಿಗೆ ಯಾವ ಹಾಲು … Continue reading ‘ಹಸುವಿನ ಹಾಲು’ & ‘ಎಮ್ಮೆ ಹಾಲಿನ’ ನಡುವಿನ ವ್ಯತ್ಯಾಸವೇನು.? ಇವುಗಳಲ್ಲಿ ಯಾವುದು ಒಳ್ಳೆಯದು.? ಇಲ್ಲಿದೆ ಮಾಹಿತಿ