Sleep Expert: ‘ಲವ್‌ಮೇಕಿಂಗ್‌’ಗೆ ಬೆಸ್ಟ್ ಟೈಮ್ ಯಾವುದು? ಇಲ್ಲಿದೆ ವೈಜ್ಞಾನಿಕ ಮಾಹಿತಿ!

ಹೆಚ್ಚಿನ ದಂಪತಿಗಳು ಅಥವಾ ಜೋಡಿಗಳು ದೈಹಿಕ ನಿಕಟತೆ ಅಥವಾ ಲೈಂಗಿಕ ಕ್ರಿಯೆಗಾಗಿ (Sex) ಆಯ್ಕೆ ಮಾಡಿಕೊಳ್ಳುವ ಸಾಮಾನ್ಯ ಸಮಯ ಎಂದರೆ ಅದು ‘ರಾತ್ರಿ’. ಇಡೀ ದಿನದ ಕೆಲಸ ಮುಗಿಸಿ, ಬೆಡ್‌ರೂಮ್ ತಲುಪಿದ ಮೇಲೆ ಪರಸ್ಪರ ಹತ್ತಿರವಾಗುವುದು ಒಂದು ರೂಢಿ. ಆದರೆ, ಬ್ರಿಟನ್‌ನ ಪ್ರಸಿದ್ಧ ನಿದ್ರಾವಿಜ್ಞಾನಿ ಮತ್ತು ನಿದ್ರೆಯ ತಜ್ಞರಾದ (Sleep Expert) ಡಾ. ಸಿರಿಲ್ ವಿಲಿಯಮ್ಸ್ ಅವರ ಪ್ರಕಾರ, ದೈಹಿಕ ಸಂಬಂಧಕ್ಕೆ ರಾತ್ರಿಯ ಸಮಯವೇ ಅತ್ಯಂತ ಕೆಟ್ಟ ಸಮಯ! ರಾತ್ರಿಯ ಬದಲು ಹಗಲಿನ ಒಂದು ನಿರ್ದಿಷ್ಟ ಸಮಯ … Continue reading Sleep Expert: ‘ಲವ್‌ಮೇಕಿಂಗ್‌’ಗೆ ಬೆಸ್ಟ್ ಟೈಮ್ ಯಾವುದು? ಇಲ್ಲಿದೆ ವೈಜ್ಞಾನಿಕ ಮಾಹಿತಿ!