“ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ” ಎಂಬ ಮಾತು ಕೇಳಲು ಚೆನ್ನಾಗಿದ್ದರೂ, ಮದುವೆಯಾಗಿ ದೀರ್ಘಕಾಲ ಸುಖಿ ಜೀವನ ನಡೆಸಲು ಗಂಡ ಮತ್ತು ಹೆಂಡತಿಯ ನಡುವಿನ ವಯಸ್ಸಿನ ಅಂತರ (Age Gap) ಪ್ರಮುಖ ಪಾತ್ರ ವಹಿಸುತ್ತದೆ ಎಂದು ವೈಜ್ಞಾನಿಕ ಸಂಶೋಧನೆಗಳು ಹೇಳುತ್ತವೆ. ಇತ್ತೀಚಿನ ದಿನಗಳಲ್ಲಿ ದೊಡ್ಡ ವಯಸ್ಸಿನ ಅಂತರವಿರುವ ಜೋಡಿಗಳು ಕಾಣಸಿಗುತ್ತಾರಾದರೂ, ವೈಜ್ಞಾನಿಕವಾಗಿ ಒಂದು ನಿರ್ದಿಷ್ಟ ವಯಸ್ಸಿನ ವ್ಯತ್ಯಾಸವನ್ನು ‘ಸ್ವೀಟ್ ಸ್ಪಾಟ್’ (ಅತ್ಯಂತ ಸೂಕ್ತ ಅಂತರ) ಎಂದು ಕರೆಯಲಾಗುತ್ತದೆ. ಹಾಗಾದರೆ, ನೆಮ್ಮದಿಯ ವೈವಾಹಿಕ ಜೀವನಕ್ಕೆ ದಂಪತಿಗಳ ನಡುವೆ ಎಷ್ಟು ವರ್ಷದ ಅಂತರ … Continue reading Happy Marriage: ಸುಖಿ ದಾಂಪತ್ಯಕ್ಕೆ ಗಂಡ-ಹೆಂಡತಿ ನಡುವೆ ಎಷ್ಟು ವಯಸ್ಸಿನ ಅಂತರ ಇರಬೇಕು? ವಿಜ್ಞಾನ ಹೇಳುವ ಅಸಲಿ ಸತ್ಯ ಇಲ್ಲಿದೆ!
Copy and paste this URL into your WordPress site to embed
Copy and paste this code into your site to embed