ʻಪ್ರಧಾನ ಮಂತ್ರಿ ವಯ ವಂದನಾ ಯೋಜನೆʼ ಎಂದರೇನು? ಇದಕ್ಕೆ ಯಾರು ಅರ್ಹರು, ಪ್ರಯೋಜನವೇನು? ಇಲ್ಲಿದೆ ಸಂಪೂರ್ಣ ಮಾಹಿತಿ

ನವದೆಹಲಿ: ʻಪ್ರಧಾನ ಮಂತ್ರಿ ವಯ ವಂದನಾ ಯೋಜನೆ(PM Vaya Vandana Yojana)ಯು ಕೇಂದ್ರ ಸರ್ಕಾರದಿಂದ ನಿರ್ವಹಿಸಲ್ಪಡುತ್ತದೆ. PMVVY ಹಿರಿಯ ನಾಗರಿಕರಿಗೆ ಭದ್ರತೆಯನ್ನು ಒದಗಿಸುವ ವಿಮಾ ಪಾಲಿಸಿ-ಕಮ್-ಪಿಂಚಣಿ ಯೋಜನೆಯಾಗಿದೆ. ಈ ಯೋಜನೆಯಡಿ ಫಲಾನುಭವಿಗೆ ಪಿಂಚಣಿ ಖಾತರಿಪಡಿಸಲಾಗಿದೆ. ಕೇಂದ್ರ ಸರ್ಕಾರವು ಈ ಕಾರ್ಯಕ್ರಮವನ್ನು ಮೇ 26, 2020 ರಂದು ಪ್ರಾರಂಭಿಸಿದೆ. ಮಾರ್ಚ್ 31, 2023 ರೊಳಗೆ, ನೀವು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಯಸಿದರೆ, ನೀವು ಕೂಡ ಇದಕ್ಕೆ ಅರ್ಜಿ ಸಲ್ಲಿಸಬಹುದು. 60 ವರ್ಷ ತುಂಬಿದ ಅತವಾ ಅದಕ್ಕೂ ಮೇಲ್ಪಟ್ಟ ಪತಿ … Continue reading ʻಪ್ರಧಾನ ಮಂತ್ರಿ ವಯ ವಂದನಾ ಯೋಜನೆʼ ಎಂದರೇನು? ಇದಕ್ಕೆ ಯಾರು ಅರ್ಹರು, ಪ್ರಯೋಜನವೇನು? ಇಲ್ಲಿದೆ ಸಂಪೂರ್ಣ ಮಾಹಿತಿ