IFSC ಎಂದರೇನು? ಹಣ ವರ್ಗಾವಣೆಗೆ ಇದು ಎಷ್ಟು ಮುಖ್ಯ? ಇಲ್ಲಿದೆ ಸಂಪೂರ್ಣ ಮಾಹಿತಿ

ನವದೆಹಲಿ: ನಮ್ಮ ಮನಸ್ಸಿನಲ್ಲಿ ಆಗಾಗ ಕಾಡುವ ಒಂದು ಪ್ರಶ್ನೆಯೆಂದರೆ, ‘ಯಾವುದೇ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಲು ನಮಗೆ IFSC ಕೋಡ್ ಏಕೆ ಬೇಕು?’ ಬ್ಯಾಂಕ್ ಪಾಸ್‌ಬುಕ್‌ಗಳು, ಚೆಕ್‌ಗಳು ಮತ್ತು ಆನ್‌ಲೈನ್ ವಹಿವಾಟುಗಳಲ್ಲಿ ಆ ಒಂದು ಕೋಡ್ ಏಕೆ ತುಂಬಾ ಮುಖ್ಯವಾಗಿದೆ ಮತ್ತು ಏಕೆ? ಗ್ರಾಹಕರು ಐಎಫ್‌ಎಸ್‌ಸಿ ಕೋಡ್‌ಗಳನ್ನು ನಮೂದಿಸದೆ ವಹಿವಾಟು ನಡೆಸಲು ಸಾಧ್ಯವಿಲ್ಲವೇ? ಎಂದು ನಾವು ಆಗಾಗ್ಗೆ ಯೋಚಿಸಿದ್ದೇವೆ. ಬನ್ನಿ ಅದಕ್ಕೆಲ್ಲ ಉತ್ತರ ಇಲ್ಲಿದೆ. IFSC ಎಂದರೆ ಇಂಡಿಯನ್ ಫೈನಾನ್ಶಿಯಲ್ ಸಿಸ್ಟಮ್ ಕೋಡ್( Indian Financial System … Continue reading IFSC ಎಂದರೇನು? ಹಣ ವರ್ಗಾವಣೆಗೆ ಇದು ಎಷ್ಟು ಮುಖ್ಯ? ಇಲ್ಲಿದೆ ಸಂಪೂರ್ಣ ಮಾಹಿತಿ